ಬಾಹ್ಯಾಕಾಶದಿಂದ ʻರಾಮ ಮಂದಿರʼದ ಫಸ್ಟ್ ಲುಕ್ ಹಂಚಿಕೊಂಡ ಇಸ್ರೋ| First Look Of Ram Temple

ಅಯೋಧ್ಯೆ :  ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಭಗವಾನ್‌ ಶ್ರೀರಾಮನ ಪ್ರಾನಪ್ರತಿಷ್ಠಾಪನೆ ನಾಳೆ ನೆರವೇರಲಿದೆ.  ಈ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೇ ಬಾಹ್ಯಕಾಶದಿಂದ ದೇವಲಾಯದ ಫೋಟೋವನ್ನು ಬಿಡುಗಡೆ ಮಾಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಾಹ್ಯಾಕಾಶದಿಂದ ದೇವಾಲಯದ ನೋಟವನ್ನು ತೋರಿಸುವ ಕೆಲವು ಫೋಟೋಗಳನ್ನು ಅನಾವರಣಗೊಳಿಸಿದೆ. ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ದೇಶೀಯ ಉಪಗ್ರಹಗಳನ್ನು ಬಳಸಿಕೊಂಡು ಈ ಚಿತ್ರಗಳನ್ನು ತೆಗೆದಿದೆ.

ಈ ಚಿತ್ರಗಳನ್ನು ಡಿಸೆಂಬರ್ 16 ರಂದು ತೆಗೆದುಕೊಳ್ಳಲಾಗಿದೆ ಮತ್ತು ದಟ್ಟ ಮಂಜಿನಿಂದಾಗಿ, ಇತ್ತೀಚಿನ ಚಿತ್ರಗಳು ಲಭ್ಯವಿಲ್ಲ. ಚಿತ್ರಗಳಲ್ಲಿ, ರಾಮ ಮಂದಿರ, ದಶರಥ ಮಹಲ್, ಸರಯೂ ನದಿ, ಅಯೋಧ್ಯೆ ರೈಲ್ವೆ ನಿಲ್ದಾಣ ಮತ್ತು ಜನನಿಬಿಡ ಪ್ರದೇಶವನ್ನು ಸ್ಪಷ್ಟವಾಗಿ ನೋಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read