ಈ ರಾಶಿಯವರಿಗೆ ಒಳ್ಳೆಯದಾ ಬಿಳಿ ಬಣ್ಣ…..?

ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲೂ ಬಣ್ಣ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಂದು ಬಣ್ಣವೂ ಒಂದೊಂದು ಸಂಕೇತ ಹೊಂದಿದೆ. ಬಣ್ಣ, ವ್ಯಕ್ತಿಯ ವ್ಯವಹಾರ, ನಡವಳಿಕೆ ಮೇಲೆ ಪ್ರಭಾವ ಬೀರುತ್ತದೆ.

ನಿಮ್ಮ ಕಣ್ಣಿಗೆ ಇಷ್ಟವಾಗುವ ಬಣ್ಣ ನಿಮ್ಮ ಜೀವನಕ್ಕೆ ಹೊಂದಿಕೆಯಾಗಬೇಕೆಂದಿಲ್ಲ. ಹಾಗಾಗಿ ರಾಶಿಗೆ ಅನುಗುಣವಾಗಿ ಬಣ್ಣದ ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಬಿಳಿ ಬಣ್ಣ ಶಾಂತಿಯ ಸಂಕೇತ. ಆದ್ರೆ ಈ ಬಣ್ಣ ಕೆಲ ರಾಶಿಯವರ ದುರಾದೃಷ್ಟಕ್ಕೆ ಕಾರಣವಾಗುತ್ತದೆ.

ಮೇಷ : ಈ ರಾಶಿಯವರಿಗೆ ಬಿಳ್ಳಿ ಬಣ್ಣ ಒಳ್ಳೆಯದು. ಇವ್ರ ಜೀವನದಲ್ಲಿ ಮಹತ್ವದ ಬದಲಾವಣೆಗೆ ಬಿಳಿ ಬಣ್ಣ ಕಾರಣವಾಗುತ್ತದೆ.

ವೃಷಭ : ಈ ರಾಶಿಯವರಿಗೆ ಬಿಳಿ ಬಣ್ಣ ಅಷ್ಟು ಒಳ್ಳೆಯದಲ್ಲ. ಬಿಳಿ ಬಣ್ಣ ಆಗಾಗ, ನೆಗಡಿ, ಅಸ್ತಮಾ ಸಮಸ್ಯೆ ಕಾಡಲು ಕಾರಣವಾಗುತ್ತದೆ.

ಮಿಥುನ : ಈ ರಾಶಿಯವರಿಗೆ ಬಿಳಿ ಬಣ್ಣ ಬಹಳ ಶುಭಕರ.

ಕರ್ಕ : ಈ ರಾಶಿಯವರ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಬಿಳಿ ಬಣ್ಣ ಪ್ರಭಾವ ಬೀರುತ್ತದೆ.

ಕನ್ಯಾ : ಕನ್ಯಾ ರಾಶಿಯವರಿಗೆ ಬಿಳಿ ಬಣ್ಣದ ಪ್ರಯೋಗ ಕೆಲವೊಮ್ಮೆ ಸಂಕಷ್ಟಕ್ಕೆ ದಾರಿಯಾಗುತ್ತದೆ.

ತುಲಾ : ಈ ರಾಶಿಯವರಿಗೆ ಬಿಳಿ ಬಣ್ಣ ಬಹಳ ಅನುಕೂಲಕರ.

ವೃಶ್ಚಿಕ : ವೃಶ್ಚಿಕ ರಾಶಿಯವರ ಜೀವನದಲ್ಲಿ ಭಾಗ್ಯದ ಬಾಗಿಲು ತೆರೆಯಲು ಬಿಳಿ ಬಣ್ಣ ನೆರವಾಗುತ್ತದೆ.

ಧನು : ವೈವಾಹಿಕ ಜೀವನ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಿಳಿ ಬಣ್ಣ ಬೆಸ್ಟ್

ಮಕರ : ಅಪರೂಪಕ್ಕೆ ಬಿಳಿ ಬಣ್ಣದ ಪ್ರಯೋಗ ಮಾಡಬಹುದು.

ಕುಂಭ : ಬಿಳಿ ಬಣ್ಣ ಇವ್ರ ಭಾಗ್ಯದ ಬಾಗಿಲು ತೆರೆಯುತ್ತದೆ.

ಮೀನ : ಬಿಳಿ ಬಣ್ಣ ಈ ರಾಶಿಯವರ ಜೀವನದ ಪ್ರತಿಯೊಂದು ಸಮಸ್ಯೆಗೂ ಮುಕ್ತಿ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read