BRAKING NEWS : ಹುಬ್ಬಳ್ಳಿ-ಧಾರವಾಡ ಪ್ರಭಾರಿ ಕಮಿಷನರ್ ಆಗಿ ‘IPS’ ಅಧಿಕಾರಿ ಸಂತೋಷ್ ಬಾಬು ನೇಮಕ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡಕ್ಕೆ ಪ್ರಭಾರಿ ಕಮಿಷನರ್ ಆಗಿ ಐಪಿಎಸ್ (IPS) ಅಧಿಕಾರಿ ಸಂತೋಷ್ ಬಾಬು ನೇಮಕಗೊಂಡಿದ್ದಾರೆ.

ಕಳೆದ 8 ದಿನಗಳಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಹುದ್ದೆ ತೆರವಾಗಿದ್ದು, ಪ್ರಭಾರಿ ಕಮಿಷನರ್ ಆಗಿ ಐಪಿಎಸ್ ಅಧಿಕಾರಿ ಸಂತೋಷ್ ಬಾಬು ನೇಮಕಗೊಂಡಿದ್ದಾರೆ. ಇವರು 2011 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿದ್ದಾರೆ.

ರಮಣ್ ಗುಪ್ತಾ ವರ್ಗಾವಣೆಯಾದ ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಸ್ಥಾನ ತೆರವಾಗಿತ್ತು, ಇದೀಗ ಆ ಸ್ಥಾನಕ್ಕೆ ಸಂತೋಷ್ ಬಾಬು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read