ಬೆಂಗಳೂರು : 2025ರ ಜನವರಿ ವೇಳೆಗೆ ಬೆಂಗಳೂರಿನ 165 ಜಂಕ್ಷನ್ಗಳಿಗೆ ಎಐ ತಂತ್ರಜ್ಞಾನ ಆಧರಿಸಿದ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ವ್ಯವಸ್ಥೆ (ಎಟಿಸಿಎಸ್) ಅಳವಡಿಸಲಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಂತರ, ಉಳಿದ 235 ಜಂಕ್ಷನ್ಗಳಲ್ಲಿ ಅಳವಡಿಸುವ ಗುರಿಯಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
Latest News
