Independence Day 2023 : ಅರಬ್ಬರ ನಾಡಿನಲ್ಲೂ ರಾರಾಜಿಸಿದ ಭಾರತದ `ತ್ರಿವರ್ಣ ಧ್ವಜ’ : ಮಧ್ಯರಾತ್ರಿ `ಬುರ್ಜ್ ಖಲೀಫಾ’ದಲ್ಲಿ ಪ್ರದರ್ಶನ

ನವದೆಹಲಿ :ಇಂದು ದೇಶಾದ್ಯಂತ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು,  ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಯಿತು.

ದುಬೈನ ಬುರ್ಜ್ ಖಲೀಫಾದಲ್ಲಿ ಮಧ್ಯರಾತ್ರಿ 12:10 ಕ್ಕೆ ಭಾರತೀಯ ಧ್ವಜವನ್ನು ಎಲ್ಇಡಿ ದೀಪಗಳೊಂದಿಗೆ ಪ್ರದರ್ಶಿಸಲಾಯಿತು. ಈ ಸಮಯದಲ್ಲಿ, ಭಾರತೀಯ ರಾಷ್ಟ್ರಗೀತೆಯನ್ನು ಸಹ ನುಡಿಸಲಾಯಿತು. ಭಾರತದ ಜನರು ಈ ಅದ್ಭುತ ದೃಶ್ಯಗಳನ್ನು ನೋಡಿ ಸಂತೋಷಪಟ್ಟರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

https://twitter.com/CricCrazyJohns/status/1691159145674870784

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read