BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಪ್ಯಾರಾ ಚೆಸ್ `B-1’ ಸ್ಪರ್ಧೆಯಲ್ಲಿ ಭಾರತದ `ದರ್ಪಣ್ ಇರಾನಿ’ಗೆ ಚಿನ್ನ| Asian Para Games

ಹೌಂಗ್ಝೌ :  ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ಬಿ-1 ವಿಭಾಗದ ಪ್ಯಾರಾ ಚೆಸ್ ಸ್ಪರ್ಧೆಯಲ್ಲಿ ಭಾರತದ ದರ್ಪಣ್ ಇರಾನಿ ಚಿನ್ನದ ಪದಕ ಪಡೆದಿದ್ದಾರೆ.

ಪುರುಷರ ಬಿ 1 ವಿಭಾಗದಲ್ಲಿ ಪ್ಯಾರಾ ಚೆಸ್ನಲ್ಲಿ ದರ್ಪಣ್ ಇರಾನಿ ತಮ್ಮ ಅಚಲ ಆಟದ ಮನೋಭಾವ ಮತ್ತು ಅದ್ಭುತ ಕೌಶಲ್ಯದಿಂದ ಚಿನ್ನ ಗೆದ್ದಿದ್ದಾರೆ.

https://twitter.com/Media_SAI/status/1718123788871569689?ref_src=twsrc%5Egoogle%7Ctwcamp%5Eserp%7Ctwgr%5Etweet

ಮತ್ತೊಂದಡೆ, ಬಿ 1 ವಿಭಾಗದ ಪ್ಯಾರಾ ಚೆಸ್ ಪುರುಷರ ತಂಡದಲ್ಲಿ, ಅಶ್ವಿನ್, ದರ್ಪಣ್ ಮತ್ತು ಸೌಂದರ್ಯ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದ ಖಾತೆಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.

https://twitter.com/Media_SAI/status/1718121145897984372?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read