ಈ ಬೈಸಿಕಲ್‌ ನಲ್ಲಿ ಒಮ್ಮೆಲೇ ಎಷ್ಟು ಮಂದಿ ಸವಾರಿ ಮಾಡಬಹುದು ಗೊತ್ತಾ ? ಅಚ್ಚರಿ ಮೂಡಿಸುತ್ತೆ ವಿಡಿಯೋ

ಕ್ರಿಯಾಶೀಲ ಜನರೇ ಹಾಗೆ. ಸದಾ ಏನಾದರೊಂದು ಉಪಯುಕ್ತವಾದ ಕೆಲಸದಲ್ಲಿ ಭಾಗಿಯಾಗಿರುತ್ತಾರೆ.

ಒಮ್ಮೆಲೇ ಇಬ್ಬರಿಗಿಂತ ಹೆಚ್ಚಿನ ಸವಾರರನ್ನು ಹೊತ್ತೊಯ್ಯಬಲ್ಲ ಬೈಸಿಕಲ್ ಒಂದನ್ನು ಕ್ರಿಯಾಶೀಲ ವ್ಯಕ್ತಿಯೊಬ್ಬರು ಅಭಿವೃದ್ಧಿಪಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಬೈಕ್ ಟ್ಯಾಕ್ಸಿಗಳನ್ನು ಬಳಸುವ ಈ ಜಮಾನಾದಲ್ಲಿ ಇಂಥ ಒಂದು ಬೈಸಿಕಲ್‌ ಬಳಸಿಕೊಂಡು ಪರಿಸರ ಸ್ನೇಹಿಯಾಗಿ ರಿಕ್ಷಾ ಸೇವೆ ಒದಗಿಸಬಹುದೇನೋ ಎಂಬ ಐಡಿಯಾ ಹುಟ್ಟುಹಾಕಿರುವ ಈ ಅನ್ವೇಷಣೆಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಈ ಬೈಸಿಕಲ್‌ನಲ್ಲಿ ಒಮ್ಮೆಲೇ ಆರು ಮಂದಿ ಸವಾರಿ ಮಾಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read