BREAKING : ‘SSLC’ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ |Karnataka SSLC Examination 2025

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಪ್ರಸಕ್ತ ಶೈಕ್ಷಣಿಕ ವರ್ಷದ SSLC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಈಗಾಗಲೇ ಮಂಡಳಿ ದಿನಾಂಕ ನಿಗದಿಪಡಿಸಿದ್ದು. ಇದರಂತೆ, 2025ರ ಮಾರ್ಚ್ 24 ರಿಂದ ಏಪ್ರಿಲ್ 17 ರ ತನಕ ಪರೀಕ್ಷೆ ನಡೆಸಲು ಸಿದ್ದತೆ ಪಡಿಸಲಾಗಿದೆ. ಈ ಪರೀಕ್ಷಾ ದಿನಾಂಕಗಳಿಗೆ ಯಾವುದೇ ಆಕ್ಷೇಪಣೆ ಬಾರದೇ ಇದ್ದಲ್ಲಿ ಈ ದಿನಾಂಕದಂದೇ ಪರೀಕ್ಷೆ ನಡೆಸಲು ಮಂಡಳಿ ನಿರ್ಧರಿಸಲಿದ್ದು, ಅಂತಿಮ ವೇಳಾಪಟ್ಟಿ ಪ್ರಕಟಿಸಲಿದೆ. ಡಿ.2 ನೇ ವಾರದ ವೇಳೆಗೆ ಮಂಡಳಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಿದೆ.

2025ರ ಮಾರ್ಚ್ 24 ಸೋಮವಾರ – ಗಣಿತ ಶಾಸ್ತ್ರ
2025ಮಾರ್ಚ್ 28 ಶುಕ್ರವಾರ ಇಂಗ್ಲಿಷ್ (ದ್ವಿತೀಯ ಭಾಷೆ)
2025ಏಪ್ರಿಲ್ 1 ಮಂಗಳವಾರ ವಿಜ್ಞಾನ
2025ಏಪ್ರಿಲ್ 4 ಶುಕ್ರವಾರ ಸಮಾಜ ಶಾಸ್ತ್ರ
2025ಏಪ್ರಿಲ್ 7 ಸೋಮವಾರ ಕನ್ನಡ (ಮೊದಲ ಭಾಷೆ)
2025ಏಪ್ರಿಲ್ 11 ಶುಕ್ರವಾರ ಹಿಂದಿ (ತೃತೀಯ ಭಾಷೆ)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read