ಬೆಂಗಳೂರು : ಸಾರ್ವಜನಿಕರಿಗೆ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಈ ರೀತಿ ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗದಿರಿ ಎಂದು ಎಚ್ಚರಿಕೆ ನೀಡಿದೆ.
ನೆನೆಪಿರಲಿ.. ಸಿಬಿಐ/ ಪೊಲೀಸ್/ ಇಡಿ/ ನ್ಯಾಯಮೂರ್ತಿಗಳು ವಿಡಿಯೋ ಕಾಲ್ ಮೂಲಕ, ನಿಮ್ಮಿಂದ ವೈಯಕ್ತಿಕ ಮಾಹಿತಿಗಳನ್ನು ಪಡೆಯುವುದಿಲ್ಲ.ಅನುಮಾನಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ, ದೂರು ದಾಖಲಿಸಿ ಎಂದು ಪ್ರಕಟಣೆ ಹೊರಡಿಸಿದೆ.
ಹೀಗೆ ವಂಚಿಸುತ್ತಾರೆ ಹುಷಾರ್.!
‘’ನಾನು ಪೊಲೀಸ್ ಇಲಾಖೆಯಿ೦ದ ಕರೆ ಮಾಡುತ್ತಿದ್ದೇನೆ. ನಿಮ್ಮ ಹೆಸರಿನಲ್ಲಿ ಬ೦ದಿರುವ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ನಿಮ್ಮ ಆಸ್ತಿಯ ಆಸ್ತಿಯ ವಿವರಗಳು ನಮಗೆ ಬೇಕು. ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಬೇಕಿರುವ ಕಾರಣ, ಹಣ ವರ್ಗಾವಣೆ ಮಾಡಬೇಕು. ಪರಿಶೀಲನೆ ಬಳಿಕ ಹಣವನ್ನು ವಾಪಸ್ ನೀಡಲಾಗುವುದು.’’ ಎಂದು ನಿಮ್ಮನ್ನು ವಂಚಿಸುತ್ತಾರೆ.
ಸಿಬಿಐ/ ಪೊಲೀಸ್/ ಇಡಿ/ ನ್ಯಾಯಮೂರ್ತಿಗಳು ವಿಡಿಯೋ ಕಾಲ್ ಮೂಲಕ, ನಿಮ್ಮಿಂದ ವೈಯಕ್ತಿಕ ಮಾಹಿತಿಗಳನ್ನು ಪಡೆಯುವುದಿಲ್ಲಅನುಮಾನಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಿ, ದೂರು ದಾಖಲಿಸಿ ಎಂದು ಸರ್ಕಾರ ತಿಳಿಸಿದೆ.
ಡಿಜಿಟಲ್ ಅರೆಸ್ಟ್ನಂತಹ ವಂಚನೆಗೆ ಬಲಿಯಾಗದಿರಿ!
— DIPR Karnataka (@KarnatakaVarthe) November 17, 2025
ನೆನೆಪಿರಲಿ.. ಸಿಬಿಐ/ ಪೊಲೀಸ್/ ಇಡಿ/ ನ್ಯಾಯಮೂರ್ತಿಗಳು ವಿಡಿಯೋ ಕಾಲ್ ಮೂಲಕ, ನಿಮ್ಮಿಂದ ವೈಯಕ್ತಿಕ ಮಾಹಿತಿಗಳನ್ನು ಪಡೆಯುವುದಿಲ್ಲ.
ಅನುಮಾನಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ, ದೂರು… pic.twitter.com/COwRE730DC
