Shooting World Cup : ರಿಯೋ ಶೂಟಿಂಗ್ ವಿಶ್ವಕಪ್ ನಲ್ಲಿ ಚಿನ್ನ ಗೆದ್ದ ‘ಇಳವೆನ್ನಿಲ್ಲಾ ವಾಳವರಿಯನ್’

ರಿಯೋ ಡಿ ಜನೈರೋ : ಇಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ ಸ್ಪರ್ಧೆಯಲ್ಲಿ( ಮಹಿಳೆಯರ 10 ಮೀಟರ್ ಏರ್ ರೈಫಲ್) ಸ್ಪರ್ಧೆಯಲ್ಲಿ ಇಳವೆನ್ನಿಲ್ಲಾ ವಾಳವರಿಯನ್ ಚಿನ್ನ ಗೆದ್ದಿದ್ದಾರೆ.

ಅವರು 630.5 ಅಂಕಗಳೊಂದಿಗೆ ಎಂಟನೇ ಮತ್ತು ಅಂತಿಮ ಸ್ಥಾನದೊಂದಿಗೆ ಫೈನಲ್ ಗೆ ಅರ್ಹತೆ ಪಡೆದಿದ್ದರು.
ಮುಲ್ಲರ್ 633.7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರು. ಚೀನಾದ ಇಬ್ಬರು ಶೂಟರ್ ಗಳಾದ ಜಾಂಗ್ ಜಿಯಾಲೆ ಮತ್ತು ಜಾಂಗ್ ಯು (ಒಲಿಂಪಿಯನ್) ಮತ್ತು ಹಾಲಿ ಯುರೋಪಿಯನ್ ಚಾಂಪಿಯನ್ ನಾರ್ವೆಯ ಜೀನೆಟ್ ಹೆಗ್ ಡ್ಯೂಸ್ಟಾಡ್ ಕೂಡ ಅಂತಿಮ ಸ್ಪರ್ಧಿಗಳಲ್ಲಿ ಸೇರಿದ್ದಾರೆ.

ಫ್ರಾನ್ಸ್ ನ 20 ವರ್ಷದ ಒಷಿಯಾನ್ ಮುಲ್ಲರ್ ಬೆಳ್ಳಿ ಹಾಗೂ ಚೀನಾದ ಜಾಂಗ್ ಜಿಯಲ್ ಕಂಚಿನ ಪದಕ ಗಳಿಸಿದರು.
ಮುಲ್ಲರ್ 633.7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರು. ಚೀನಾದ ಇಬ್ಬರು ಶೂಟರ್ ಗಳಾದ ಜಾಂಗ್ ಜಿಯಾಲೆ ಮತ್ತು ಜಾಂಗ್ ಯು (ಒಲಿಂಪಿಯನ್) ಮತ್ತು ಹಾಲಿ ಯುರೋಪಿಯನ್ ಚಾಂಪಿಯನ್ ನಾರ್ವೆಯ ಜೀನೆಟ್ ಹೆಗ್ ಡ್ಯೂಸ್ಟಾಡ್ ಕೂಡ ಅಂತಿಮ ಸ್ಪರ್ಧಿಗಳಲ್ಲಿ ಸೇರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read