ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕೈಗಳು ಬಹಳ ಬೇಗ ಕಾಂತಿ ಕಳೆದುಕೊಳ್ಳುತ್ತದೆ. ಕೈಗಳ ಅಂದ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ.

*ಕೈಗಳಿಗೆ ರಾತ್ರಿ ಮಾಯಿಶ್ಚರೈಸರ್ ಅನ್ನು ಹಚ್ಚಿ. ಇದರಿಂದ ಕೈಗಳು ತೇವಾಂಶದಿಂದ ಕೂಡಿರುತ್ತದೆ. ಹಾಗೇ ಬೆಳಿಗ್ಗೆ ಸೂರ್ಯ ಕಿರಣಗಳಿಂದ ಕಾಪಾಡಲು ಕೈಗಳಿಗೆ ಸನ್ ಸ್ಕ್ರೀನ್ ಹಚ್ಚಿ.

 *ಬಟ್ಟೆ ವಾಶ್ ಮಾಡುವಾಗ ರಾಸಾಯನಿಕಯುಕ್ತ ಡಿಟರ್ ಜೆಂಟ್ ಗಳನ್ನು ಬಳಸುವುದರಿಂದ ಕೈಗಳು ಒರಟಾಗುತ್ತವೆ. ಹಾಗಾಗಿ ಕೈಗಳಿಗೆ ಎಣ್ಣೆ ಮಸಾಜ್ ಮಾಡಿ. ಇದರಿಂದ ಕೈಗಳ ನೋವು ಕಡಿಮೆಯಾಗಿ ಕೈಗಳು ಮೃದುವಾಗುತ್ತವೆ.

*ಕೆಲಸ ಮಾಡುವಾಗ ಕೈಗಳಿಗೆ ಗ್ಲೌಸ್ ಧರಿಸಿ. ಇದರಿಂದ ಕೈಗಳಿಗೆ ಯಾವುದೇ ಹಾನಿ ಸಂಭವಿಸುವುದಿಲ್ಲ,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read