ʼಎಡಿಮಾ ಸಮಸ್ಯೆʼಯಿಂದ ಕೈಕಾಲು ಊದಿಕೊಂಡಿದ್ದರೆ ಸಮಸ್ಯೆಯನ್ನು ಈ ಮನೆಮದ್ದಿನಿಂದ ನಿವಾರಿಸಿ

ದೇಹದಲ್ಲಿ ನೀರಿನಾಂಶ ಸರಿಯಾಗಿ ಹೊರಗೆ ಹೋಗದಿದ್ದಾಗ ಕೈಕಾಲುಗಳು ಊದಿಕೊಳ್ಳುತ್ತದೆ. ಇದಕ್ಕೆ ಎಡಿಮಾ ಸಮಸ್ಯೆ ಎನ್ನುತ್ತಾರೆ. ದೇಹದಲ್ಲಿ ನೀರು ಸಂಗ್ರಹವಾದಾಗ ಈ ರೀತಿ ಆಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ನಿಂಬೆ ರಸ : ನಿಂಬೆ ರಸ ಸೇವಿಸಿದರೆ ಇದು ಮೂತ್ರ ವಿಸರ್ಜನೆ ಸರಿಯಾಗಿ ಆಗುವಂತೆ ಮಾಡಿ, ಹೆಚ್ಚುವರಿ ನೀರಿನಂಶ ಮೂತ್ರದ ಮೂಲಕ ಹೊರಗೆ ಹೋಗಲು ಸಹಕಾರಿಯಾಗಿದೆ. ಹಾಗಾಗಿ 1 ಕಪ್ ಬೆಚ್ಚಗಿನ ನೀರಿಗೆ 2 ಚಮಚ ನಿಂಬೆ ರಸ , ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ.

*ಸೋಂಪು ಮೂತ್ರವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ದೇಹದಿಂದ ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಹಾಗಾಗಿ 1 ಕಪ್ ನೀರಿನಲ್ಲಿ 1 ಚಮಚ ಸೋಂಪನ್ನು ಹಾಕಿ ಕುದಿಸಿ. ಅದು ತಣ್ಣಗಾದ ಮೇಲೆ ಅದನ್ನು ದಿನ 3 ಬಾರಿ ಕುಡಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read