KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗಮನಿಸಿ : ‘PAN’ ಇದ್ದವರು ಇನ್ನೂ ಈ ಕೆಲಸ ಮಾಡದಿದ್ದರೆ ನಿಮ್ಮ ‘ಬ್ಯಾಂಕ್ ಅಕೌಂಟ್’ ಬಂದ್ ಆಗುತ್ತೆ..!

Published September 4, 2023 at 12:07 pm
Share
SHARE

ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಜೂನ್ 30 ರೊಳಗೆ ಪಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲು ಕೊನೆ ಗಡುವು ನೀಡಲಾಗಿತ್ತು. ಆದರೆ ಇನ್ನೂ ಕೂಡ ಕೆಲವರು ಪಾನ್ ಗೆ ಆಧಾರ್ ಲಿಂಕ್ ಮಾಡಿಲ್ಲ. ಆಧಾರ್ ನಂಬರ್ ಗೆ ಪಾನ್ ಲಿಂಕ್ ಮಾಡದ ಹಿನ್ನೆಲೆ ಅಂತಹ ಪಾನ್ ಕಾರ್ಡ್ ಗಳನ್ನು ಸ್ಥಗಿತಗೊಳಿಸಲಾಗಿದೆ.

ಮೊದಲು ಮಾರ್ಚ್ 31ರವರೆಗೆ ಇದ್ದ ದಂಡ ಸಮೇತ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಜೂನ್ 30ರವರೆಗೆ ಇನ್ನು ಮೂರು ತಿಂಗಳ ಹೆಚ್ಚಿನ ಸಮಯಕ್ಕೆ ವಿಸ್ತರಿಸಲಾಯಿತು.
ಈಗಲೂ ಕೂಡ 1000 ರೂ ದಂಡದೊಂದಿಗೆ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಲು ಅವಕಾಶವಿದ್ದು, ಸೆಪ್ಟೆಂಬರ್ ತಿಂಗಳೊಳಗೆ ನೀವು ಈ ಕೆಲಸ ಮಾಡಬೇಕು.ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಕೂಡ ರದ್ದಾಗುವ ಸಾಧ್ಯತೆ ಇದೆ.

ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗದ ಕಾರಣ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಗಳ ಮಾಲೀಕರಿಗೆ ಆದಾಯ ತೆರಿಗೆ ಸಲ್ಲಿಸುವುದಕ್ಕೆ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಮತ್ತೆ ಪ್ಯಾನ್ ಕಾರ್ಡ್ ಪಡೆದುಕೊಳ್ಳಬೇಕು ಎಂದರೆ ಅದಕ್ಕೆ ಕೂಡ 1000 ಕ್ಕಿಂತ ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕಾದ ಪರಿಸ್ಥಿತಿ ಇದೆ.   ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ನೀವು https://www.utiitsl.com/ ಅಥವಾ https://www.egov-nsdl.co.in/ ಗೆ ಭೇಟಿ ನೀಡಬಹುದು.

You Might Also Like

ಪೋಷಕರೇ ಗಮನಿಸಿ : ಮಕ್ಕಳಿಗೆ ಗುಡ್ ಟಚ್ , ಬ್ಯಾಡ್ ಟಚ್ ಯಾವುದು ಎಂದು ಜಸ್ಟ್ ಹೀಗೆ ತಿಳಿಸಿ |WATCH VIDEO

GOOD NEWS : ರಾಜ್ಯದಲ್ಲಿ ಶೀಘ್ರವೇ ಅರ್ಹರಿಗೆ ಹೊಸ ‘BPL ಕಾರ್ಡ್’ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಘೋಷಣೆ.!

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಬಳ್ಳಾರಿಯಲ್ಲಿ ಡಿ.12 ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

BREAKING : ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ಆರೋಪ : ತುಮಕೂರಲ್ಲಿ ಡೆತ್ ನೋಟ್ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ.!

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಈ ಸೌಲಭ್ಯಗಳು, ಇಲ್ಲಿದೆ ಮಾಹಿತಿ

TAGGED:Panbank accountinformationPan card
Share This Article
Facebook Copy Link Print

Latest News

ಪೋಷಕರೇ ಗಮನಿಸಿ : ಮಕ್ಕಳಿಗೆ ಗುಡ್ ಟಚ್ , ಬ್ಯಾಡ್ ಟಚ್ ಯಾವುದು ಎಂದು ಜಸ್ಟ್ ಹೀಗೆ ತಿಳಿಸಿ |WATCH VIDEO
GOOD NEWS : ರಾಜ್ಯದಲ್ಲಿ ಶೀಘ್ರವೇ ಅರ್ಹರಿಗೆ ಹೊಸ ‘BPL ಕಾರ್ಡ್’ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಘೋಷಣೆ.!
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಬಳ್ಳಾರಿಯಲ್ಲಿ ಡಿ.12 ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
BREAKING : ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ಆರೋಪ : ತುಮಕೂರಲ್ಲಿ ಡೆತ್ ನೋಟ್ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ.!

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ಸಾರ್ವಜನಿಕರೇ ಗಮನಿಸಿ : ನಿಮ್ಮ ‘ಮೊಬೈಲ್’ ಕಳೆದುಹೋದರೆ ತಕ್ಷಣ ಈ 5 ಕೆಲಸ ಮಾಡಿ.!
ALERT : ನಿಮ್ಮ ಮನೆಯಲ್ಲಿ ‘LPG ಗ್ಯಾಸ್’ ಇದೆಯೇ ? ಹಲವರಿಗೆ ಈ ವಿಚಾರ ಗೊತ್ತಿಲ್ಲ, ಬೇಗ ಅಪ್ಲೈ ಮಾಡಿ.!
ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಅಪ್ಪಿ ತಪ್ಪಿಯೂ ಈ 10 ಸಂಖ್ಯೆಗಳಿಂದ ಬರುವ ಕರೆ ಸ್ವೀಕರಿಸಬೇಡಿ.!

Entertainment

ಶಾಲೆಗಳಲ್ಲಿ ಪ್ರಧಾನಿ ಮೋದಿ ಕುರಿತಾದ ಸಿನಿಮಾ ‘ಚಲೋ ಜೀತೇ ಹೈ’ ಪ್ರದರ್ಶನಕ್ಕೆ ಶಿಕ್ಷಣ ಸಚಿವಾಲಯ ನಿರ್ದೇಶನ.!
ಮೊದಲ ಮಗು ಸ್ವಾಗತಿಸಿ ಸಂತಸ ಹಂಚಿಕೊಂಡ ನಟಿ ಪರಿಣಿತಿ ಚೋಪ್ರಾ – ರಾಘವ್ ಛಡ್ಡಾ ದಂಪತಿ
‘ಮಹಾನಟಿ’ ವಿನ್ನರ್ ವಂಶಿಗೆ ಚಿನ್ನದ ಕಿರೀಟ, ವರ್ಷಾ ಮೊದಲ ರನ್ನರ್ ಅಪ್

Sports

ಟಿ20 ಪಂದ್ಯದಲ್ಲಿ ದಾಖಲೆ ಬರೆದ ಮೊದಲ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಇತಿಹಾಸ ನಿರ್ಮಾಣ
BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
BREAKING: ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 176 ರನ್ ಗುರಿ ನೀಡಿದ ಭಾರತ

Special

ಮನೆಯ ಕ್ಲೀನಿಂಗ್ ಗೂ ಉಪಯುಕ್ತ ವಿನೇಗರ್, ಬೇಕಿಂಗ್ ಸೋಡಾ
BIG NEWS : ಹಳೆಯ 50 ಪೈಸೆ ನಾಣ್ಯ ಇನ್ನೂ ಚಲಾವಣೆಯಲ್ಲಿದೆಯೇ ? ಸಂಚಲನ ಸೃಷ್ಟಿಸಿದ ‘RBI’ ಘೋಷಣೆ |WATCH VIDEO
ALERT : ಎಚ್ಚರ… ತಲೆದಿಂಬಿನ ಕೆಳಗೆ  ಇಟ್ಟಿದ್ದ ‘ಮೊಬೈಲ್’  ಸ್ಪೋಟಗೊಂಡು ಯುವಕನಿಗೆ ಗಾಯ.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?