ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಇನ್ನು 5 ವಿಕೆಟ್ ಕಬಳಿಸಿದರೆ ಈ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ ಯುಜುವೇಂದ್ರ ಚಾಹಲ್

All You Need to Know About Yuzvendra Chahal, the Indian Cricketer - Sentinelassam

33 ವರ್ಷದ ಲೆಗ್ ಬ್ರೇಕ್ ಬೌಲರ್ ಯುಜುವೇಂದ್ರ ಚಾಹಲ್ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಕಷ್ಟದ ಸಮಯದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಗಳ ವಿಕೆಟ್ ತೆಗೆಯೋ ಮೂಲಕ ಭಾರತ ತಂಡಕ್ಕೆ ಹಲವಾರು ಬಾರಿ ಆಸರೆಯಾಗಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 6 ವಿಕೆಟ್ ಉರುಳಿಸಿದ ಎರಡನೇ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಯುಜುವೇಂದ್ರ ಚಾಹಲ್ ಇದುವರೆಗೂ ಆಡಿರುವ 78 ಪಂದ್ಯಗಳಲ್ಲಿ 95 ವಿಕೆಟ್ ಗಳನ್ನು ಕಬ್ಬಳಿಸಿದ್ದು, ಇನ್ನು ಕೇವಲ ಐದು ವಿಕೆಟ್ ಪಡೆದರೆ ನೂರು ವಿಕೆಟ್ ಗಳ ಗಡಿ ಮುಟ್ಟಲಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಇನ್ನು ಎರಡು ಟಿ ಟ್ವೆಂಟಿ ಪಂದ್ಯಗಳುಳಿದಿದ್ದು, ಈ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಏಕದಿನ ವಿಶ್ವಕಪ್ ನಲ್ಲಿ ಚಾಹಲ್ ಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read