ಕಾಂಗ್ರೆಸ್ ಗೆ ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಕಾಂಗ್ರೆಸ್ ಗೆ  ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಕರ್ನಾಟಕದ ರೈತರಿಗೆ ಬೆಳೆ ಬೆಳೆಯಬೇಡಿ ಕುಡಿಯವುದಕ್ಕೆ ನೀರಿಲ್ಲ, ಬೆಳೆಗೆ ನೀರು ಬಿಡುವುದೂ ಇಲ್ಲವೆಂದು ಕಟ್ಟಾಜ್ಞೆ ಮಾಡುವ ಡಿಸಿಎಂ ಡಿಕೆಶಿ ಹಾಗೂ ಸಿದ್ದರಾಮಯ್ಯರಿಗೆ ಅವರು ಕಾವೇರಿ ಸಮಿತಿ ಮುಂದೆ ಸೋತು ಸ್ಟಾಲಿನ್ ಸರ್ಕಾರಕ್ಕೆ ಮತ್ತೆ 3 ಸಾವಿರ ಕ್ಯುಸೆಕ್ ನೀರು ಬಿಡಲು ಒಪ್ಪಿದ್ದಾರೆ.

ಕಾವೇರಿ ನೀರು ಬಿಡುವುದಕ್ಕೆ ಸಾಧ್ಯವಿಲ್ಲವೆಂದು ವಿಧಾನಸಭೆಯಲ್ಲಿ ನಿಲುವಳಿ ಮಂಡಿಸುವಷ್ಟೂ ಧೈರ್ಯ, ಸ್ಥೈರ್ಯ, ಬದ್ಧತೆ  ಸಿದ್ದರಾಮಯ್ಯ ಅವರ ಸರ್ಕಾರಕ್ಕಿಲ್ಲ.   ಕಾಂಗ್ರೆಸ್ ಗೆ   ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು ಬಿಜೆಪಿ ಎಕ್ಸ್ ನಲ್ಲಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1712380375740158074

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read