ಗಂಡನ ಮೃತದೇಹ ನೋಡಿ ಉಸಿರು ನಿಲ್ಲಿಸಿದ ಹೆಂಡತಿ : ಸಾವಿನಲ್ಲೂ ಒಂದಾದ ದಂಪತಿ

ಕೊಪ್ಪಳ : ಹೃದಯಾಘಾತದಿಂದ ಪತಿ-ಪತ್ನಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ.

ಹನುಮಂತಪ್ಪ ಮೇಟಿ ಹಾಗೂ ಅವರ ಪತ್ನಿ ಗೌರಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಹನುಮಂತಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿ ಸಾವಿನಿಂದ ಶಾಕ್ ಆದ ಗೌರಮ್ಮ ಕೂಡ 5 ಗಂಟೆಯ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಒಟ್ಟಿನಲ್ಲಿ ಪತಿ ಸಾವಿನ ಆಘಾತಕ್ಕೆ ಒಳಗಾದ ಪತ್ನಿ ಕೂಡ ಸಾವಿನ ಹಾದಿ ಹಿಡಿದಿದ್ದು, ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read