‘ಮೈಸೂರು ಸ್ಯಾಂಡಲ್’ ಗೆ ಭಾರಿ ಡಿಮ್ಯಾಂಡ್ ; 1 ವರ್ಷದಲ್ಲಿ 1,500 ಕೋಟಿ ರೂ. ಮೌಲ್ಯದ ಸೋಪುಗಳು ಮಾರಾಟ

ಮೈಸೂರು : ಸರ್ಕಾರದ ‘ಮೈಸೂರು ಸ್ಯಾಂಡಲ್’ ಗೆ ಭಾರಿ ಡಿಮ್ಯಾಂಡ್ ಬಂದಿದ್ದು, 1 ವರ್ಷದಲ್ಲಿ 1,500 ಕೋಟಿ ರೂ. ಮೌಲ್ಯದ ಸೋಪುಗಳು ಮಾರಾಟವಾಗಿದೆ.

ಈ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಿದ್ದು , ಎಲ್ಲೆಲ್ಲೂ ಮೈಸೂರು ಸ್ಯಾಂಡಲ್ ಸೋಪ್ ಘಮಘಮಿಸುತ್ತಿದೆ. ಕರ್ನಾಟಕದ ಅಪ್ಪಟ ಬ್ರ್ಯಾಂಡ್ಗೆ ಡಿಮ್ಯಾಂಡ್ ಹೆಚ್ಚಿದೆ. ಒಂದು ವರ್ಷದಲ್ಲಿ 1,500 ಕೋಟಿ ರೂ. ಮೌಲ್ಯದ ಸೋಪುಗಳು ಮಾರಾಟವಾಗಿದ್ದು, 40 ವರ್ಷಗಳಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಕರ್ನಾಟಕದ ಹೆಮ್ಮೆಯ ಘಮಲು ಈಗ ಜಗದಗಲ ಹರಡುತ್ತಿದೆ ಎಂದು ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read