ಸೆಕೆಂಡುಗಳಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಹೇಗೆ? ನಟಿ ನೌಹೀದ್ ಸೈರಸ್ ಒಂದು ಟಿಪ್ಸ್ ಕೊಟ್ಟಿದ್ದಾರೆ. ನಟಿ ನೌಹೀದ್ ಅವರು Instagram ನಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಹೇಗೆ ಎಂದು ಟ್ರಿಕ್ಸ್ ನೀಡಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ನಟಿ ನೌಹೀದ್ ಸೈರಸ್ ಅವರು ಸೆಕೆಂಡುಗಳಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಸರಳ ಟಿಪ್ಸ್ ಹಂಚಿಕೊಂಡಿದ್ದಾರೆ. ನೌಹೀದ್ ಚಾಕುವಿನ ಸಹಾಯದಿಂದ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಲು ಪ್ರಯತ್ನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
You Might Also Like
TAGGED:ಬೆಳ್ಳುಳ್ಳಿ