ಬೆಂಗಳೂರು : ಪಾಪಿ ಪತಿಯೋರ್ವ ಶೀಲಶಂಕಿಸಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಮೃತಹಳ್ಳಿಯ ಗಂಗಮ್ಮ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.ಅಂಜಲಿ (20) ಎಂಬ ಮಹಿಳೆಯನ್ನ ಪತಿ ರವಿಚಂದ್ರಎಂಬಾತ ಕೊಲೆ ಮಾಡಿದ್ದಾನೆ.
ತರಕಾರಿ ಅಂಗಡಿಯಲ್ಲಿ ಅಂಜಲಿ ಕೆಲಸ ಮಾಡುತ್ತಿದ್ದರು. ರವಿಚಂದ್ರ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
