‘ಹಿಂದೂ-ಇಸಂ’ ಎಂಬುದು ವೈದಿಕ ಧರ್ಮಕ್ಕಾಗಿ ರಾಜಾ ರಾಮಮೋಹನ್ ರಾಯ್ ಮೊದಲು ಬಳಸಿರುವ ಪದ: ನಟ ಚೇತನ್‌ ಅಹಿಂಸಾ ಟ್ವೀಟ್

ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ನಟ ಚೇತನ್‌ ಅಹಿಂಸಾ ಆಗಾಗ ಮಾಡುವ ಕೆಲವೊಂದು ಟ್ವೀಟ್‌ ಗಳು ಚರ್ಚೆಗೆ ಗ್ರಾಸವಾಗಿರುತ್ತವೆ. ಈಗ ಅವರು ಮತ್ತೊಂದು ಟ್ವೀಟ್‌ ಮಾಡಿದ್ದು, ‘ಹಿಂದೂ-ಇಸಂ’ ಎಂಬುದು ವೈದಿಕ ಧರ್ಮಕ್ಕಾಗಿ 1816 ರಲ್ಲಿ ರಾಜಾ ರಾಮಮೋಹನ್ ರಾಯ್ ಅವರು ಮೊದಲು ಬಳಸಿರೋ ಪದವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ‘ಹಿಂದೂ’ ಪದವನ್ನು ಸಂದರ್ಭೋಚಿತವಾಗಿ ಅರ್ಥೈಸಿಕೊಳ್ಳಬೇಕು ಎಂದಿರುವ ಅವರು,

1. ‘ಹಿಂದೂ-ಸ್ತಾನ್’ ಎಂಬುದು ಭೌಗೋಳಿಕ ಪದವಾಗಿದ್ದು, ಇದು ಸಂಸ್ಕೃತದ ‘ಸಿಂಧು’ (ಇಂಡಸ್) ನ ಪರ್ಷಿಯನ್ ಕಾಗ್ನೇಟ್‌ನಿಂದ ಬಂದಿದೆ.

2. ‘ಹಿಂದೂ ರಾಷ್ಟ್ರ’ ಹಿಂದುತ್ವದ ಏಕಶಿಲೆಯ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಗುರಿಯಾಗಿದೆ ಎಂದಿದ್ದಾರೆ.

https://twitter.com/ChetanAhimsa/status/1845094336947421289?t=ABGafEgBcjzMdcaePwYQEg&s=08

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read