ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಿಂಚಿದ್ದಾರೆ. ಭಾರತದ ನಿರೂಪಕಿಯಾಗಿ ಕಾಣಿಸಿಕೊಂಡ ದೀಪಿಕಾ ಕಪ್ಪು ಗೌನ್ ಮತ್ತು ಡೈಮಂಡ್ ನೆಕ್ಲೇಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದು ಎಲ್ಲರ ಗಮನ ಸೆಳೆದರು. ಅದೇ ಸಮಯದಲ್ಲಿ, ಕೆಲವರು ಗಮನ ಸೆಳೆದಿದ್ದಾರೆ ಅವರ ಪೈಕಿ ಒಬ್ಬರು ಲೇಡಿ ಗಾಗಾ.
ಇವರ ಡ್ರೆಸ್ಗಿಂತಲೂ ಹೆಚ್ಚಾಗಿ ಗಮನ ಸೆಳೆದದ್ದು ಒಳ್ಳೆಯತನಕ್ಕೆ. ಛಾಯಾಗ್ರಾಹಕರೊಬ್ಬರು ಎಡವಿದ ಸಂದರ್ಭದಲ್ಲಿ ಓಡಿಹೋಗಿ ಅವರನ್ನು ಎತ್ತಿದ ವಿಡಿಯೋ ವೈರಲ್ ಆಗಿದ್ದು, ಲೇಡಿ ಗಾಗಾಗೆ ಶ್ಲಾಘನೆಗಳ ಸುರಿಮಳೆಯಾಗಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಗಾಗಾ ಡಾಲ್ಬಿ ಥಿಯೇಟರ್ ಕಡೆಗೆ ಆಕರ್ಷಕವಾಗಿ ನಡೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಯಾವಾಗಲೂ ಆಕರ್ಷಕವಾಗಿ ಕಾಣುವ ಅವರು ಅಭಿಮಾನಿಗಳು ಮತ್ತು ಛಾಯಾಗ್ರಾಹಕರಿಂದ ಸಾಕಷ್ಟು ಗಮನ ಸೆಳೆದರು. ಛಾಯಾಗ್ರಾಹಕರೊಬ್ಬರು ಆಕೆಯ ಸ್ನ್ಯಾಪ್‌ಗಳನ್ನು ಪಡೆಯುವಲ್ಲಿ ನಿರತರಾಗಿದ್ದಾಗ ಎಡವಿದರು.
ಉಳಿದವರು ತಮ್ಮ ಕೆಲಸ ಮಾಡುತ್ತಿದ್ದರೆ, ಗಾಗಾ ತ್ವರಿತವಾಗಿ ಅವರ ಬಳಿ ಓಡಿಹೋಗಿ ಕೈ ಚಾಚಿ ಏನೂ ಆಗಿಲ್ಲ ತಾನೆ ಎಂದು ಪ್ರಶ್ನಿಸಿದರು. ಇವರ ವಿಡಿಯೋ ವೈರಲ್ ಆಗಿದ್ದು, ಕೆಲವೇ ನಿಮಿಷಗಳಲ್ಲಿ ನಾಲ್ಕು ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ.
https://twitter.com/PopBase/status/1635086071414542337?ref_src=twsrc%5Etfw%7Ctwcamp%5Etweetembed%7Ctwterm%5E1635086071414542337%7Ctwgr%5E31e943afda091b478832537cd392408965dfcfb1%7Ctwcon%5Es1_&ref_url=https%3A%2F%2Fwww.news18.com%2Fbuzz%2Fheroic-lady-gaga-runs-to-help-photographer-at-oscars-red-carpet-video-viral-7283221.html
https://twitter.com/BraveForGaga95/status/1635089637663457281?ref_src=twsrc%5Etfw%7Ctwcamp%5Etweetembed%7Ctwterm%5E1635089637663457281%7Ctwgr%5E31e943afda091b478832537cd392408965dfcfb1%7Ctwcon%5Es1_&ref_url=https%3A%2F%2Fwww.news18.com%2Fbuzz%2Fheroic-lady-gaga-runs-to-help-photographer-at-oscars-red-carpet-video-viral-7283221.html
https://twitter.com/PopBase/status/1635086071414542337?ref_src=twsrc%5Etfw%7Ctwcamp%5Etweetembed%7Ctwterm%5E1635169658038013952%7Ctwgr%5E31e943afda091b478832537cd392408965dfcfb1%7Ctwcon%5Es2_&ref_url=https%3A%2F%2Fwww.news18.com%2Fbuzz%2Fheroic-lady-gaga-runs-to-help-photographer-at-oscars-red-carpet-video-viral-7283221.html