ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಬೌಲರ್ಗಳ ಪ್ರಾಮುಖ್ಯಯೇ ಹೆಚ್ಚಾಗಿದೆ. ಕಡಿಮೆ ಮೊತ್ತದ ಪಂದ್ಯಗಳಾದರೂ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಅಫ್ಘಾನಿಸ್ತಾನ ತಂಡದ ಪ್ರಮುಖ ವೇಗಿ ಫಜಲ್ಹಕ್ ಫಾರೂಕಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ ಈ ರೀತಿ ಇದೆ.
ಆಟಗಾರ ತಂಡ ಪಂದ್ಯ ವಿಕೆಟ್ಸ್
ಫಜಲ್ಹಕ್ ಫಾರೂಕಿ ಆಫ್ಘಾನಿಸ್ತಾನ 5 15
ಆಡಮ್ ಝಂಪಾ ಆಸ್ಟ್ರೇಲಿಯಾ 5 11
ಅನ್ರಿಚ್ ನಾರ್ಟ್ಜೆ ದಕ್ಷಿಣ ಆಫ್ರಿಕಾ 5 10
ಅರ್ಷದೀಪ್ ಸಿಂಗ್ ಭಾರತ 4 10
ಟ್ರೆಂಟ್ ಬೌಲ್ಟ್ ನ್ಯೂಜಿಲೆಂಡ್ 4 9