ಇಲ್ಲಿದೆ ಪ್ರೊಟೀನ್ ಸಮೃದ್ಧ ʼಸೋಯಾಬೀನ್ʼನ ಹತ್ತು ಹಲವು ಪ್ರಯೋಜನಗಳು

ಸೋಯಾಬೀನ್ ನಲ್ಲಿ ಹಲವು ಬಗೆಯ ಪ್ರೊಟೀನ್ ಗಳು ಸಮೃದ್ಧವಾಗಿದ್ದು ಇದನ್ನು ಸೇವಿಸುವುದರಿಂದ ದೇಹದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ.

ಸೋಯಾಬೀನ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ. ಕ್ಯಾನ್ಸರ್ ಉಂಟುಮಾಡುವ ಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತವೆ.

ಮಾನಸಿಕ ಅಸ್ವಸ್ಥತೆಯನ್ನು ದೂರಮಾಡಿ ಏಕಾಗ್ರತೆ ತಂದುಕೊಡುವಲ್ಲಿಯೂ ಸೋಯಾಬೀನ್ ಪಾತ್ರ ಮಹತ್ವದ್ದು. ಇದು ಮೂಳೆಗಳಲ್ಲಿ ಗಟ್ಟಿಗೊಳಿಸುತ್ತದೆ. ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು ಮೊದಲಾದ ಸತ್ವಗಳು ಇದರಲ್ಲಿದ್ದು ದೇಹದ ಎಲುಬುಗಳನ್ನು ಬಲಗೊಳಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೆ, ಅಧಿಕ ರಕ್ತದೊತ್ತಡ ನಿವಾರಣೆಗೆ ಇದು ಸಹಕಾರಿ. ಮಹಿಳೆಯರಲ್ಲಿ ಇದು ಮೊಡವೆ ಮೊದಲಾದ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತದೆ ಹಾಗೂ ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read