ಗುಜರಾತ್ ನೂತನ ಉಪಮುಖ್ಯಮತ್ರಿಯಾಗಿ ‘ಹರ್ಷ ಸಾಂಘ್ವಿ’ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹೌದು., ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರ ಜೊತೆ ಹಲವರು ಸಚಿವರು ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
#WATCH | Gandhinagar | Harsh Sanghavi takes oath as Deputy Chief Minister of Gujarat pic.twitter.com/rJ5fYP4utC
— ANI (@ANI) October 17, 2025
#WATCH Gandhinagar | Gujarat Governor Acharya Devvrat, CM Bhupendra Patel, and BJP National President & Union Minister JP Nadda arrive at oath ceremony for Cabinet expansion pic.twitter.com/iC6lNX7iTH
— ANI (@ANI) October 17, 2025