ಬೆಂಗಳೂರು: ಸಚಿವ ಹೆಚ್.ಸಿ.ಮಹದೇವಪ್ಪಗೆ ಗೃಹ ಇಲಾಖೆ ಹೆಚ್ಚುವರಿ ಭದ್ರತೆ ನಿಯೋಜಿಸಿ ಆದೇಶ ಹೊರಡಿಸಿದೆ.
ಸಚಿವ ಮಹದೇವಪ್ಪ ಅವರಿಗೆ ಈಗಿರುವ ಬೆಂಗಾವಲು ಭದ್ರತೆ ಹೊರತಾಗಿ ಹೆಚ್ಚುವರಿ ಬೆಂಗಾವಲು ಭದ್ರತೆ ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಒದಗಿಸಲಾಗಿದ್ದ ಬೆಂಗಾವಲು ಸಿಬ್ಬಂದಿಗಳನ್ನು ಹಿಂಪಡೆಯಲಾಗಿದೆ.