KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಆಧಾರ್ ಲಿಂಕ್ ಆದ ಖಾತೆಗೆ 2 ಸಾವಿರ ರೂ. ಜಮಾ: ‘ಗೃಹಲಕ್ಷ್ಮಿ’ ಹಣ ಬಾರದ ಮಹಿಳೆಯರಿಗೆ ಇಲ್ಲಿದೆ ಮುಖ್ಯ ಮಾಹಿತಿ

Published September 27, 2024 at 9:02 pm
Share
SHARE

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.

ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯಾನ 2 ಸಾವಿರ ರೂ.ಗಳನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ.

ಪ್ರಸ್ತುತ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನಗದು ಜಮೆಯಾಗದೇ ಐಟಿ ಮತ್ತು ಜಿಎಸ್‍ಟಿ ಪಾವತಿದಾರರೆಂದು ಅರ್ಜಿ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಐಟಿ ಮತ್ತು ಜಿಎಸ್‍ಟಿ ಪಾವತಿದಾರರು ಹೊರತುಪಡಿಸಿ ಐಟಿ ಮತ್ತು ಜಿಎಸ್‍ಟಿಯಡಿ ಸೇರ್ಪಡೆಯಾಗದ ಫಲಾನುಭವಿಗಳಿಗೆ ನಗದು ಪಾವತಿಯಾಗದೇ ಸಮಸ್ಯೆ ಇದ್ದಲ್ಲಿ ಅಂತಹ ಫಲಾನುಭವಿಗಳು ತಮ್ಮ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳಾದ ಪಡಿತರಚೀಟಿ ಸಂಖ್ಯೆ, ಪಾನ್ ನಂಬರ್, ಆದಾಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ಜಿಎಸ್‍ಟಿ ಇಂದ ನೀಡಲಾದ Order for cancel for Registration ಪತ್ರ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ಅರ್ಜಿದಾರರ ಮನವಿ ಪತ್ರ ಸಲ್ಲಿಸಲು ಕ್ರಮವಹಿಸುವುದು.

ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮಡಿಕೇರಿ 08272-295087, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಸೋಮವಾರಪೇಟೆ 08276-200023 ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಪೊನ್ನಂಪೇಟೆ : 08274- 201878 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ ತಿಳಿಸಿದ್ದಾರೆ.

You Might Also Like

ಗಡಿಯ ಕಾವಲು ದೇವತೆ : ಪಾಕ್ ದಾಳಿ ನಡುವೆಯೂ ತನೋಟ್ ದೇಗುಲಕ್ಕೆ ಇಲ್ಲ ಯಾವುದೇ ಹಾನಿ !

ಪ್ರೀತಿಗೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಮುಗಿಸಿದ ಪುತ್ರಿ | Shocking News

ಕಾರಿಡಾರ್‌ನಲ್ಲಿ ಶೂ ರ್ಯಾಕ್ ಇಟ್ಟಿದ್ದಕ್ಕೆ 24,000 ರೂ. ದಂಡ ; ಬೆಂಗಳೂರಿನ ವಿಚಿತ್ರ ಪ್ರಕರಣ ಬಹಿರಂಗ !

ಮುಂಬೈಗಿಂತ ಕಡಿಮೆ ಬಾಡಿಗೆಗೆ ಸಿಗುತ್ತೆ ಐಷಾರಾಮಿ ವಿಲ್ಲಾ ; ನಟಿ ಹಂಚಿಕೊಂಡ ವಿಡಿಯೋ ವೈರಲ್‌ | Watch

BREAKING: ವಿಶ್ರಾಂತ ನ್ಯಾಯಮೂರ್ತಿ ‘ನಾಡೋಜ’ ಎಸ್. ಆರ್. ನಾಯಕ್ ವಿಧಿವಶ

TAGGED:GSTಗೃಹಲಕ್ಷ್ಮಿ ಯೋಜನೆaccountGruhalakshmi Yojaneಆಧಾರ್ ಜೋಡಣೆತೆರಿಗೆ ಪಾವತಿದಾರರುAadhaar Link
Share This Article
Facebook Copy Link Print

Latest News

ಗಡಿಯ ಕಾವಲು ದೇವತೆ : ಪಾಕ್ ದಾಳಿ ನಡುವೆಯೂ ತನೋಟ್ ದೇಗುಲಕ್ಕೆ ಇಲ್ಲ ಯಾವುದೇ ಹಾನಿ !
ಪ್ರೀತಿಗೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಮುಗಿಸಿದ ಪುತ್ರಿ | Shocking News
ಕಾರಿಡಾರ್‌ನಲ್ಲಿ ಶೂ ರ್ಯಾಕ್ ಇಟ್ಟಿದ್ದಕ್ಕೆ 24,000 ರೂ. ದಂಡ ; ಬೆಂಗಳೂರಿನ ವಿಚಿತ್ರ ಪ್ರಕರಣ ಬಹಿರಂಗ !
ಮುಂಬೈಗಿಂತ ಕಡಿಮೆ ಬಾಡಿಗೆಗೆ ಸಿಗುತ್ತೆ ಐಷಾರಾಮಿ ವಿಲ್ಲಾ ; ನಟಿ ಹಂಚಿಕೊಂಡ ವಿಡಿಯೋ ವೈರಲ್‌ | Watch

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ರಸ್ತೆಯಲ್ಲಿ ನಿಂತಿದ್ದ ಶಿಕ್ಷಕನಿಗೆ ಕಾರು ಡಿಕ್ಕಿ ; ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ | Watch
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ರೈಡಿಂಗ್ ಅನುಭವ ; ಮೋಡಿ ಮಾಡಲು ಸಜ್ಜಾದ ʼಜಿಯೋ ಸ್ಕೂಟರ್ʼ
BIG NEWS : ಭಾರತದಲ್ಲಿ ಟೆಸ್ಲಾದಿಂದ 3-5 ಬಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆ : ಮೂಲಗಳು

Entertainment

ರಾಜಮನೆತನದಿಂದ ಫ್ಯಾಷನ್ ಸಾಮ್ರಾಜ್ಯದವರೆಗೆ: ಸಂಜಯ್ ದತ್‌ನ ಮಾಜಿ ಪತ್ನಿ ರಿಯಾ ಪಿಳ್ಳೈ ಪಯಣ !
ಮಗನ ಮದುವೆಗೆ ಹಿರಿಯ ನಟನಿಗೇ ಇಲ್ಲ ಆಹ್ವಾನ ; ಮೌನ ಮುರಿದ ಪ್ರಿಯಾ !
‘ಕೊಟ್ರೇಶಿ ಕನಸು’ ಚಿತ್ರ ರಿಲೀಸ್ ಆಗಿ ಇಂದಿಗೆ 31 ವರ್ಷ : ಸಂತಸ ಹಂಚಿಕೊಂಡ ನಿರ್ದೇಶಕ ‘ನಾಗತಿಹಳ್ಳಿ ಚಂದ್ರಶೇಖರ್’

Sports

ವಾಂಖೆಡೆಯಲ್ಲಿ ʼರೋಹಿತ್ ಶರ್ಮಾʼ ಹೆಸರಿನ ʼಮೈದಾನ’ ! ಹೆತ್ತವರ ಕೈಯಿಂದ ಅನಾವರಣ, ಭಾವುಕರಾದ ಹಿಟ್‌ಮ್ಯಾನ್
ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ: ಹಾಲಿ ಚಾಂಪಿಯನ್ ಕೆಕೆಆರ್ ಔಟ್, RCB ಪ್ಲೇಆಫ್ ಪ್ರವೇಶ ಬಹುತೇಕ ಖಚಿತ
ವಾಂಖೆಡೆಯಲ್ಲಿ ಸಂಭ್ರಮದ ನಡುವೆ ಅಣ್ಣನ ಸಿಟ್ಟು ; ಕಾರ್ ಡೆಂಟ್‌ಗಾಗಿ ತಮ್ಮನಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ | Watch Video

Special

ಮನೆಗೆ ಹಾವು ಬಂದರೆ ಭಯ ಬೇಡ; ಅಡುಗೆ ಮನೆಯಲ್ಲಿರುವ ಇದನ್ನು ಸಿಂಪಡಿಸಿ ಹೊರ ಕಳುಹಿಸಿ…!
ಕಾಂತಿಹೀನ ಆಭರಣಗಳು ಹೊಳೆಯುವಂತೆ ಮಾಡುವುದು ಹೇಗೆ…..?
ನಿಮ್ಮ ಮುಖದಲ್ಲಿನ ಈ ಅಸಾಮಾನ್ಯ ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು ಎಚ್ಚರ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?