KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಗೆ ಹಣ ಬಾರದ ಯಜಮಾನಿಯರಿಗೆ ಗುಡ್ ನ್ಯೂಸ್: ಅಲೆದಾಟ ತಪ್ಪಿಸಿ ಹಣ ತಲುಪಿಸಲು ‘ಗೃಹಲಕ್ಷ್ಮಿ ಅದಾಲತ್’

Published November 23, 2023 at 7:23 pm
Share
SHARE

ಬೆಂಗಳೂರು: ಅನೇಕ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ ಆಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಮಹಿಳೆಯರ ಅಲೆದಾಟ ತಪ್ಪಿಸಿ ಅವರಿರುವ ಸ್ಥಳಕ್ಕೆ ಹಣ ತಲುಪಿಸಲು ಅದಾಲತ್ ನಡೆಸಲು ಸರ್ಕಾರ ಮುಂದಾಗಿದೆ. ಒಂದು ವಾರದೊಳಗೆ ರಾಜ್ಯದಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪಿಡಿಒ ನೆರವು ಪಡೆದು ಎಲ್ಲಾ ಅರ್ಹ ಪಲಾನುಭವಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಹಣ ತಲುಪದವರನ್ನು ಸಂಪರ್ಕಿಸಿ ಸಮಸ್ಯೆ ನಿವಾರಣೆಗೆ ತಿಳಿವಳಿಕೆ ನೀಡಲಾಗುವುದು. ಇದುವರೆಗೆ 1.10 ಕೋಟಿ ಮಹಿಳೆಯರಿಗೆ ಖಾತೆಗೆ ಹಣ ಜಮಾ ಆಗಿದೆ. ಐದಾರು ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ಬಾಕಿ ಇದೆ. ಆಧಾರ್ ಲಿಂಕ್ ಸೇರಿದಂತೆ ಹಲವು ತೊಂದರೆ ಇರುವುದರಿಂದ ಹಣ ಪಾವತಿಯಾಗದ ಮಹಿಳೆಯರ ಮಾಹಿತಿ ಪಡೆದು ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಇನ್ನು 8 ದಿನಗಳ ಒಳಗೆ ಅದಾಲತ್ ಆರಂಭಿಸಲಾಗುವುದು. ಡಿಸೆಂಬರ್ 31ರೊಳಗೆ ಎಲ್ಲರ ಖಾತೆಗೆ ಹಣ ಪಾವತಿಸುವಂತೆ ಸಿಎಂ ಸೂಚನೆ ನೀಡಿದ್ದು, ಇದರ ಅನ್ವಯ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ.

You Might Also Like

SSLC, ITI, PUC, ಪದವೀಧರರಿಗೆ ಗುಡ್ ನ್ಯೂಸ್: ಉದ್ಯೋಗಾವಕಾಶಕ್ಕೆ ನೇರ ಸಂದರ್ಶನ

ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ಮೋಂಥಾ’ ಚಂಡಮಾರುತ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ

BIG NEWS : ಪರಸ್ಪರ ಸಮ್ಮತಿಯ ‘ಲೈಂಗಿಕ ಕ್ರಿಯೆ’ ಅಪರಾಧವಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು.!

ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು |News Rules from Nov.1

ವಿದ್ಯಾರ್ಥಿಗಳೇ ಗಮನಿಸಿ: ಬಾಹ್ಯ ಪರೀಕ್ಷೆ, ಆಂತರಿಕ ಮೌಲ್ಯಮಾಪನ ಅಂಕ ಸೇರ್ಪಡೆಗೊಳಿಸಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ, 206 ಅಂಕ ಗಳಿಸಿದವರು ಪಾಸ್ | SSLC Result

TAGGED:ಗೃಹಲಕ್ಷ್ಮಿ ಯೋಜನೆPDOaccountLakshmi Hebbalkarಲಕ್ಷ್ಮಿ ಹೆಬ್ಬಾಳ್ಕರ್ಖಾತೆಅದಾಲತ್Gruhalakshmi Adalat
Share This Article
Facebook Copy Link Print

Latest News

SSLC, ITI, PUC, ಪದವೀಧರರಿಗೆ ಗುಡ್ ನ್ಯೂಸ್: ಉದ್ಯೋಗಾವಕಾಶಕ್ಕೆ ನೇರ ಸಂದರ್ಶನ
ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ಮೋಂಥಾ’ ಚಂಡಮಾರುತ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ
BIG NEWS : ಪರಸ್ಪರ ಸಮ್ಮತಿಯ ‘ಲೈಂಗಿಕ ಕ್ರಿಯೆ’ ಅಪರಾಧವಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು.!
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು |News Rules from Nov.1

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING: ಕಾರ್ -ಬಸ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು, 10 ಮಂದಿ ಗಂಭೀರ

Automotive

BIG NEWS : ಕಾರು ಖರೀದಿಸಲು ಮುಗಿಬಿದ್ದ ಗ್ರಾಹಕರು : ಒಂದೇ ದಿನದಲ್ಲಿ ಬರೋಬ್ಬರಿ 30,000 ‘ಮಾರುತಿ ಕಾರು’ ಮಾರಾಟ.!
ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್: ನವೀಕರಣ ಶುಲ್ಕ ಭಾರೀ ಏರಿಕೆ
GOOD NEWS : ಹೊಸ ಕಾರು ಖರೀದಿಸುವರಿಗೆ ಗುಡ್ ನ್ಯೂಸ್ : ‘ಮಾರುತಿ ಸುಜುಕಿ’ ಕಾರುಗಳ ಬೆಲೆ ಇಳಿಕೆ, ಇಲ್ಲಿದೆ ಪಟ್ಟಿ.!

Entertainment

ಜನಪ್ರಿಯ ರಿಯಾಲಿಟಿ ಶೋ ‘ಕೆಬಿಸಿ’ 17ರಲ್ಲಿ ಮೊದಲ ಕೋಟ್ಯಾಧಿಪತಿಯಾದ ಆದಿತ್ಯ ಕುಮಾರ್: ಬ್ರೆಝಾ ಕಾರ್ ಗಿಫ್ಟ್
SHOCKING : ‘ಸ್ಕೂಬಾ ಡೈವಿಂಗ್’ ವೇಳೆ ಅಪಘಾತ : ‘ಯಾ ಅಲಿ’ ಖ್ಯಾತಿಯ ಗಾಯಕ ‘ಜುಬೀನ್ ಗರ್ಗ್’ ಸಮುದ್ರಪಾಲು.!
BIG NEWS:’ಗಣಪ’ ಸಿನಿಮಾ ಖ್ಯಾತಿಯ ನಟ ಸಂತೋಷ್ ಬಾಲರಾಜ್ ಗೆ ಜಾಂಡಿಸ್: ಸ್ಥಿತಿ ಗಂಭೀರ

Sports

ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಹೆಚ್ಚಳ: ಒಲಿಂಪಿಕ್ ಪದಕ ವಿಜೇತರಿಗೆ 5 ಕೋಟಿ ರೂ.: ಸಿಎಂ ಸಿದ್ಧರಾಮಯ್ಯ  
BREAKING : T-20 ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ ಶಾಕ್ ! ಸ್ಟಾರ್ ಕ್ರಿಕೆಟಿಗ ‘ಶ್ರೇಯಸ್ ಅಯ್ಯರ್’ ಆಸ್ಪತ್ರೆಗೆ ದಾಖಲು.!
ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ: 50ನೇ ಶತಕ ಸಿಡಿಸಿದ ರೋಹಿತ್ ಶರ್ಮಾ: ವೈಟ್ ವಾಷ್ ತಪ್ಪಿಸಿಕೊಂಡ ಭಾರತ

Special

ಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್
ನಿಮ್ಮ ಮೆದುಳಿಗೆ ಸವಾಲು: ನೆಟ್ಟಿಗರ ತಲೆಕೆಡಿಸಿದ ಗಣಿತದ ಒಗಟು !
BIG NEWS : ‘TCS’ ಉದ್ಯೋಗಿಗಳಿಗೆ ಬಿಗ್ ಶಾಕ್ : ಬರೋಬ್ಬರಿ 20,000 ನೌಕರರ ವಜಾ |TCS Lay off

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?