KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

Gruha Lakshmi Scheme : ಈ ಕೆಲಸ ಮಾಡಿದ್ರೆ `ಯಜಮಾನಿ’ಯರ ಖಾತೆಗೆ ಜಮಾ ಆಗಲಿದೆ 2 ಕಂತಿನ ಹಣ!

Published September 26, 2023 at 8:47 am
Share
SHARE

ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸರ್ಕಾರದ  ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಮನೆಯ ಯಜಮಾನಿಯರ ಖಾತೆಗೆ ಮೊದಲ ಕಂತು ಬಿಡುಗಡೆಯಾಗಿದೆ. ಆದರೆ ಹಲವರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಹೀಗಾಗಿ ಫಲಾನುಭವಿಗಳು ತಪ್ಪದೇ ಇ-ಕೆವೈಸಿ, ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ಸೂಚನೆ  ನೀಡಲಾಗಿದೆ.

ಗೃಹಲಕ್ಷ್ಮಿಯೋಜನೆಗೆ ಅರ್ಜಿ ಸಲ್ಲಿಸಿಕೊಂಡು ಮೊದಲನೆ ಕಂತು ಬಾರದೆ ಇರುವ ಮಹಿಳೆಯರು ತಮ್ಮ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಗಳನ್ನು ಸರಿಪಡಿಸಿಕೊಂಡರೆ, ಒಂದನೇ ಕಂತು ಬಾರದೇ ಇರುವ ಮಹಿಳೆಯರಿಗೆ ಎರಡು ಕಂತಿನ ಹಣ ಅವರ ಖಾತಗೆ ಜಮಾ ಆಗಲಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್‌ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್‌ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಿಂದ ಕಾರ್ಡ್‌ದಾರರ ಮಾಹಿತಿಯನ್ನು ಆನ್‌ಲೈನ್‌ ಹಾಗೂ ಆಫ್ಲೈನ್‌ ವ್ಯವಸ್ಥೆಯಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ರೂಪಿಸಿರುವ ಕುಟುಂಬ ವೆಬ್‌ಸೈಟ್‌ಗೆ ನೀಡಲಾಗಿದೆ. ಇ-ಕೆವೈಸಿ ಮಾಡದ ಕಾರ್ಡ್‌ಗಳಿಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ ಹೀಗಾಗಿ ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ದಾಖಲೆಯನ್ನು ಕೊಟ್ಟು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ

ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.

ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಸರಿ ಮಾಡಿಸಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಅವರು ಮುಂದಿನ ತಿಂಗಳಿನಿಂದ 2000 ರೂ ಪಡೆಯಬಹುದು.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ , ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.

You Might Also Like

SHOCKING : ನಿರ್ಮಾಪಕರಿಗೆ ಕಥೆ ಹೇಳಿ ವಾಪಸ್ ಆಗುವಾಗಲೇ ಹೃದಯಾಘಾತ : ತಮಿಳು ನಿರ್ದೇಶಕ ‘ವಿಕ್ರಮ್ ಸುಗುಮಾರನ್’ ನಿಧನ

BREAKING : ‘ಆಪರೇಷನ್ ಸಿಂಧೂರ್’ ವೇಳೆ ‘ISI’ ಜೊತೆ ಸೇನಾ ಮಾಹಿತಿ ಹಂಚಿಕೊಂಡಿದ್ದ ಪಂಜಾಬ್ ಗೂಢಚಾರ ಅರೆಸ್ಟ್.!

BIG NEWS : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಜ್ಜು : ಇಂದು ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ |WATCH VIDEO

SHOCKING : ಕೆಲಸ ಸಿಗದಿದ್ದಕ್ಕೆ ಮನನೊಂದು ಬೆಂಗಳೂರಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ.!

ನಿಂತು ನೀರು ಕುಡಿದರೆ ಕಿಡ್ನಿಗೆ ಅಪಾಯವೇ ? ವೈಜ್ಞಾನಿಕ ಸತ್ಯವೇನು ? ಇಲ್ಲಿದೆ ವಿವರ

TAGGED:womenಮಹಿಳೆಯರುgruhalakshmi schemeಗೃಹಲಕ್ಷ್ಮೀ ಯೋಜನೆಖಾತೆಗೆ ಜಮಾRs 20002 ಸಾವಿರ ರೂಪಾಯಿcredited to account
Share This Article
Facebook Copy Link Print

Latest News

SHOCKING : ನಿರ್ಮಾಪಕರಿಗೆ ಕಥೆ ಹೇಳಿ ವಾಪಸ್ ಆಗುವಾಗಲೇ ಹೃದಯಾಘಾತ : ತಮಿಳು ನಿರ್ದೇಶಕ ‘ವಿಕ್ರಮ್ ಸುಗುಮಾರನ್’ ನಿಧನ
ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ: ಶಿಕ್ಷಕಿ ಅರೆಸ್ಟ್…!
BREAKING : ‘ಆಪರೇಷನ್ ಸಿಂಧೂರ್’ ವೇಳೆ ‘ISI’ ಜೊತೆ ಸೇನಾ ಮಾಹಿತಿ ಹಂಚಿಕೊಂಡಿದ್ದ ಪಂಜಾಬ್ ಗೂಢಚಾರ ಅರೆಸ್ಟ್.!
BIG NEWS : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಜ್ಜು : ಇಂದು ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

BIG NEWS: ಆಂಧ್ರದಲ್ಲಿ ಭೀಕರ ರಸ್ತೆ ದುರಂತ ; ಮೂವರು ಸ್ಥಳದಲ್ಲೇ ಸಾವು !
ʼಮೆಟ್ರೋʼ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ : ಬಹುನಿರೀಕ್ಷಿತ ʼಯೆಲ್ಲೋ ಲೈನ್ʼ ಜೂನ್‌ನಿಂದ ಕಾರ್ಯಾರಂಭ ಸಾಧ್ಯತೆ
ಓಲಾ ಎಲೆಕ್ಟ್ರಿಕ್‌ನಿಂದ ಹೋಳಿ ಧಮಾಕಾ: S1 ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿ !

Entertainment

ಛಾವಾ ಸಿನಿಮಾ ಪ್ರಭಾವ: ಗುಪ್ತ ನಿಧಿ ಶೋಧಕ್ಕೆ ಗ್ರಾಮಸ್ಥರ ದಂಡು……!
ರೈಡ್‌ 2 ಆಫರ್ ಬಂದಿದ್ದರೂ ತಿರಸ್ಕರಿಸಿದ ಇಲಿಯಾನಾ: ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರಾ !
ಸಮಂತಾ ಉಂಗುರ, ಅಭಿಮಾನಿಗಳ ಕುತೂಹಲ: ನಿಶ್ಚಿತಾರ್ಥದ ಗುಸುಗುಸು !

Sports

ಭಾರತದಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್‌ ದಿನಾಂಕ, ಸ್ಥಳ ದೃಢಪಡಿಸಿದ ಐಸಿಸಿ: ಕೊಲಂಬೊದಲ್ಲಿ ಆಡಲಿದೆ ಪಾಕಿಸ್ತಾನ
ಶ್ರೇಯಸ್ ಅಯ್ಯರ್ ಅಬ್ಬರ: ಅಂತಿಮ ಹಣಾಹಣಿಗೆ ಪಿಬಿಕೆಎಸ್‌ ಲಗ್ಗೆ ! ಪ್ರೀತಿ ಜಿಂಟಾ ಸಂಭ್ರಮ | Watch
IPL 2025 ಕ್ವಾಲಿಫೈಯರ್ 2: MI vs PBKS – ಫೈನಲ್‌ಗೇರಲು ಇಂದು ಮಹಾ ಕದನ !

Special

ರುಚಿಗೂ ಸೈ ಆರೋಗ್ಯಕ್ಕೂ ಒಳ್ಳೆಯ ಮನೆ ಔಷಧ ʼನಿಂಬೆ ಹಣ್ಣು’
ಬಾತ್‌ ರೂಮ್‌ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯತೆಯಾಗಿರಬೇಕು ಯಾಕೆ ಗೊತ್ತಾ…..?
ಕಂಪ್ಯೂಟರ್, ಮೊಬೈಲ್‌ನಿಂದ ಹೊಮ್ಮುವ ನೀಲಿ ಬೆಳಕಿನಿಂದ ಇದೆ ಅಪಾಯ….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?