’ಮಾನ್ ಮೇರಿ ಜಾನ್‌’ಗೆ ಹಿಪ್‌ಹಾಪ್ ಟ್ವಿಸ್ಟ್ ಕೊಟ್ಟ ಮದುಮಗ

ಉತ್ತರ ಭಾರತದ ಮದುವೆಗಳಲ್ಲಿ ಅತಿಥಿಗಳು ಹಾಗೂ ವಧೂವರರು ಕುಣಿಯುವ ಸಂಪ್ರದಾಯವನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇತ್ತೀಚೆಗೆ ಇವೆಂಟ್ ಪ್ಲಾನರ್‌ಗಳು ಹಾಗೂ ಫೋಟೋಗ್ರಫಿ ಪ್ಯಾಕೇಜ್‌ಗಳ ಕೃಪೆಯಿಂದ ನಮ್ಮಲ್ಲೂ ಸಹ ಮದುವೆ ಸಮಾರಂಭಗಳಿಗೆ ಬಾಲಿವುಡ್ ಸಿನೆಮಾಗಳ ಟಚ್‌ ನೀಡಲಾಗುತ್ತದೆ.

ರ‍್ಯಾಪರ್‌ ಕಿಂಗ್‌ನ ’ಮಾನ್ ಮೇರಿ ಜಾನ್‌’ ಹಾಡಿಗೆ ಮದುಮಗನೊಬ್ಬ ಶೇರ್ವಾನಿಯಲ್ಲಿ ಕಂಗೊಳಿಸುತ್ತಾ ಕುಣಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸುತ್ತಲೂ ನೆರೆದಿದ್ದ ಅತಿಥಿಗಳು ದಂಪತಿಗೆ ಕರತಾಡನ ತೋರಿದ್ದಾರೆ. ಮದುಮಗಳ ಮುಂದೆ ಮಂಡಿಯೂರುವ ಮದುಮಗ ಹೂಗುಚ್ಛ ನೀಡುವುದನ್ನು ನೋಡಹುದಾಗಿದೆ.

ಆದರೆ ಈ ಸಂದರ್ಭದವನ್ನು ಸಹಜವಾಗಿ ಸೃಷ್ಟಿಸುವ ಬದಲಿಗೆ ಕ್ಯಾಮೆರಾಮನ್‌ಗಳು ತೀರಾ ಕೃತಕವಾಗಿ ಸೃಷ್ಟಿಸಿರುವಂತೆ ಕಾಣುತ್ತಿದ್ದು, ನೆಟ್ಟಿಗರಿಂದ ಭಾರೀ ಟೀಕೆಗಳು ಕಾಮೆಂಟ್‌ಗಳಲ್ಲಿ ಮೂಡಿ ಬಂದಿವೆ.

https://twitter.com/Sassy_Soul_/status/1641461849756663809?ref_src=twsrc%5Etfw%7Ctwcamp%5Etweetembed%7Ctwterm%5E1641461849756663809%7Ctwgr%5Ee5210b0935fb0d859bb65642729761c98390d559%7Ctwcon%5Es1_&ref_url=https%3A%2F%2Fwww.news18.com%2Fbuzz%2Fgroom-gives-a-hip-hop-twist-to-maan-meri-jaan-and-it-is-not-at-all-good-7441435.html

https://twitter.com/poojagaurav/status/1641687633398214656?ref_src=twsrc%5Etfw%7Ctwcamp%5Etweetembed%7Ctwterm%5E1641687633398214656%7Ctwgr%5Ee5210b0935fb0d859bb65642729761c98390d559%7Ctwcon%5Es1_&ref_url=https%3A%2F%2Fwww.news18.com%2Fbuzz%2Fgroom-gives-a-hip-hop-twist-to-maan-meri-jaan-and-it-is-not-at-all-good-7441435.html

https://twitter.com/Musical_Ashaa/status/1641462883090563074?ref_src=twsrc%5Etfw%7Ctwcamp%5Etweetembed%7Ctwterm%5E1641463299781844994%7Ctwgr%5Ee5210b0935fb0d859bb65642729761c98390d559%7Ctwcon%5Es2_&ref_url=https%3A%2F%2Fwww.news18.com%2Fbuzz%2Fgroom-gives-a-hip-hop-twist-to-maan-meri-jaan-and-it-is-not-at-all-good-7441435.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read