Watch | ವಧುವಿಗೆ ಕೇಕ್‌ ತಿನ್ನಿಸಲು ಹೋಗಿ ವರ ವಿಫಲ; ತಮಾಷೆ ಮಾಡಿದ್ದಕ್ಕೆ ತೀವ್ರ ಕೋಪತಾಪ

ಮದುವೆ ಸಮಾರಂಭಗಳಲ್ಲಿ ನಡೆಯುವ ಎಲ್ಲ ಘಟನೆಗಳೂ ಉಲ್ಲಾಸದಾಯಕವಾಗಿರುವುದಿಲ್ಲ. ಕೆಲವೊಮ್ಮೆ ಇವು ವಿಕೋಪಕ್ಕೂ ತಿರುಗುತ್ತವೆ.

ವಧು – ವರನ ವೈರಲ್ ವಿಡಿಯೋ ಒಂದು ದಂಪತಿಗಳ ವಿವಾಹದ ಕೇಕ್ ಕತ್ತರಿಸುವ ಸಮಾರಂಭದ ಸಂದರ್ಭದಲ್ಲಿ ನಡೆದ ಘಟನೆಯ ಕಾರಣಕ್ಕ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ.

@mgzn99 Instagram ಖಾತೆಯಿಂದ ಹಂಚಿಕೊಂಡ ವೈರಲ್ ವೀಡಿಯೊ, ಒಂದು ಕ್ಷಣದ ತಮಾಷೆಯ ಕ್ಷಣವನ್ನು ತೋರಿಸುತ್ತದೆ. ಆದರೆ ಅದು ಬಳಿಕ ಉದ್ವಿಗ್ನ ಪರಿಸ್ಥಿತಿಗೆ ತಿರುಗಿದ್ದು, ವೀಡಿಯೊ 3.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read