BREAKING NEWS: ಇಂದಿನಿಂದಲೇ ಜಾರಿಗೆ ಬರುವಂತೆ LPG ಆಮದಿನ ಮೇಲೆ ಶೇ. 15 ರಷ್ಟು ಕೃಷಿ ಸೆಸ್ ನಿಂದ ವಿನಾಯಿತಿ

ನವದೆಹಲಿ: ಶುಕ್ರವಾರದಿಂದ ಜಾರಿಗೆ ಬರುವಂತೆ ಎಲ್‌ಪಿಜಿ, ಲಿಕ್ವಿಫೈಡ್ ಪ್ರೊಪೇನ್ ಮತ್ತು ಲಿಕ್ವಿಫೈಡ್ ಬ್ಯೂಟೇನ್ ಆಮದುಗಳಿಗೆ ಶೇ 15 ರಷ್ಟು ಅಗ್ರಿ ಸೆಸ್‌ನಿಂದ ಸರ್ಕಾರ ವಿನಾಯಿತಿ ನೀಡಿದೆ.

ಜುಲೈನಲ್ಲಿ ಸರ್ಕಾರವು ಈ ಸರಕುಗಳ ಆಮದಿನ ಮೇಲೆ ಶೇ.15 ಕೃಷಿ ಸೆಸ್ ವಿಧಿಸಿತ್ತು.

ಎಲ್‌ಪಿಜಿ, ಲಿಕ್ವಿಫೈಡ್ ಪ್ರೋಪೇನ್ ಮತ್ತು ಲಿಕ್ವಿಫೈಡ್ ಬ್ಯುಟೇನ್ ಆಮದುಗಳ ಮೇಲೆ ಸೆಪ್ಟೆಂಬರ್ 1 ರಿಂದ ಅನ್ವಯವಾಗುವಂತೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ ನಿಂದ(ಎಐಡಿಸಿ) ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read