ರಾಜ್ಯದ 20 ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಲು ಸರ್ಕಾರ ಆದೇಶ

ಬೆಂಗಳೂರು: ವಸತಿ ಶಾಲೆಗಳು ಇಲ್ಲದ ರಾಜ್ಯದ 20 ವಿವಿಧ ಹೋಬಳಿಗಳಲ್ಲಿ 2024 -25 ನೇ ಸಾಲಿನಿಂದ ಹೊಸದಾಗಿ ವಸತಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನುಗೊಂಡಹಳ್ಳಿ, ಚಿಕ್ಕಬಳ್ಳಾಪುರದ ಕೈವಾರ, ದಾವಣಗೆರೆಯ ಸಂತೆಬೆನ್ನೂರು, ಸಾಸ್ವೆಹಳ್ಳಿ, ಕೋಲಾರದ ಕಾಮಸಮುದ್ರ, ತುಮಕೂರಿನ ಅಮೃತೂರು, ಮೈಸೂರಿನ ಬೆಟ್ಟದಪುರ, ಮಂಡ್ಯದ ಕಿರುಗಾವಲು ಮತ್ತು ಕೊತ್ತತ್ತಿ, ಚಿಕ್ಕಮಗಳೂರಿನ ಬೀರೂರು, ಹಾಸನದ ಜಾವಗಲ್, ದಕ್ಷಿಣ ಕನ್ನಡದ ಉಲ್ಲಾಳ, ಕೊಡಗಿನ ಹುದಿಕೇರಿ, ಬೆಳಗಾವಿಯ ಯಮಕನಮರಡಿ, ಉತ್ತರ ಕನ್ನಡದ ಕುಂಬಾರವಾಡ, ಕಿನ್ನರ ವಿಜಯಪುರದ ಮನಗೂಳಿ, ಬೀದರ್ ನ ಖಟಕಚಿಂಚೋಳಿ, ರಾಯಚೂರಿನ ಜವಳಗೆರೆ, ವಾಮನ ಕಲ್ಲೂರು ಹೋಬಳಿಗಳಲ್ಲಿ ಹೊಸದಾಗಿ ವಸತಿ ಶಾಲೆಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read