ಬೆಂಗಳೂರು: ರಾಜ್ಯದ ಎರಡು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿದರು.
ಮೈಸೂರು -ಚೆನ್ನೈ ಮತ್ತು ಬೆಂಗಳೂರು -ಕಲಬುರಗಿ ನಡುವೆ ಸಂಚರಿಸುವ ಎರಡು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ಮೋದಿ ವರ್ಚುಯಲ್ ಮೂಲಕ ಹಸಿರು ನಿಶಾನೆ ತೋರಿದರು.ಒಟ್ಟಾರೆ ಇಂದು 10 ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.
10 ಹೊಸ ರೈಲುಗಳ ಮಾರ್ಗ
ಅಹಮದಾಬಾದ್-ಮುಂಬೈ ಸೆಂಟ್ರಲ್
ಸಿಕಂದರಾಬಾದ್-ವಿಶಾಖಪಟ್ಟಣಂ
ಮೈಸೂರು- ಡಾ.ಎಂ.ಜಿ.ಆರ್ ಸೆಂಟ್ರಲ್ (ಚೆನ್ನೈ)
ಪಾಟ್ನಾ- ಲಕ್ನೋ
ನ್ಯೂ ಜಲ್ಪೈಗುರಿ-ಪಾಟ್ನಾ
ಪುರಿ-ವಿಶಾಖಪಟ್ಟಣಂ
ಲಕ್ನೋ – ಡೆಹ್ರಾಡೂನ್
ಕಲಬುರಗಿ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು
ರಾಂಚಿ-ವಾರಣಾಸಿ
ಖಜುರಾಹೊ- ದೆಹಲಿ (ನಿಜಾಮುದ್ದೀನ್).
https://twitter.com/ANI/status/1767403926125453806?ref_src=twsrc%5Etfw%7Ctwcamp%5Etweetembed%7Ctwterm%5E1767403926125453806%7Ctwgr%5Ed52aac1ad90c10660b0dc0fc1631c126380811c8%7Ctwcon%5Es1_&ref_url=https%3A%2F%2Fkannadadunia.com%2Flive-news%2Fbreaking-prime-minister-modi-launched-10-new-vande-bharat-trains-video%2F