KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಖಾತೆ ಇದ್ದು `ಗೃಹಲಕ್ಷ್ಮಿ’ ಹಣ ಸಿಗದವರಿಗೆ ಗುಡ್ ನ್ಯೂಸ್ : ಈ ರೀತಿ ಮಾಡಿದ್ರೆ ಬರುತ್ತೆ ಹಣ!

Published November 4, 2023 at 11:09 am
Share
SHARE

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಹಲವು ಮಹಿಳೆಯರಿಗೆ 2 ನೇ ಕಂತು ಖಾತೆಗೆ ಜಮಾ ಆಗಿದ್ದು, ಬ್ಯಾಂಕ್ ಖಾತೆ ಇದ್ದು, ಖಾತೆಗೆ ಹಣ ಬಾರದೇ ಇರುವವರಿಗೆ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಹಣ ಜಮಾ ಮಾಡಲು ಸಿದ್ಧತೆ ನಡೆಸಿದೆ.

ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಈ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ ಮೂಲಕ ನೋಂದಾಯಿತ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.

ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಜೋಡಣೆಯಾಗದೇ ಇ-ಕೆವೈಸಿ ಅಪ್ಡೇಟ್ ಆಗದೇ ಇರುವುದರಿಂದ ಹಣ ಜಮೆಯಾಗದೇ ಇರುವವರು ತಮ್ಮ ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಆಧಾರ್ ಜೋಡಣೆ ಮತ್ತು ಇಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಹಾಗೂ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿಯನ್ವಯ ಹಾಗೂ ಪಾಸ್ಪುಸ್ತಕದಲ್ಲಿರುವ ಖಾತೆದಾರರ ಹೆಸರು ಹೊಂದಾಣಿಕೆ ಮಾಡಿಸಿಕೊಳ್ಳುವಂತೆ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಒಂದು ಕಂತಿನ ಹಣ ಕೂಡ ಪಡೆಯದವರು ತಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪತ್ರದ ಪ್ರತಿಗಳನ್ನು ಸಲ್ಲಿಸಬೇಕು. ಅಧಿಕಾರಿಗಳ ಬಳಿ ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಇರುವುದರಿಂದ ಅವರು ಏನು ಸಮಸ್ಯೆಯಾಗಿದೆ ಎಂಬುದನ್ನು ಹೇಳುತ್ತಾರೆ.

ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.

You Might Also Like

ಅಕ್ರಮ ಹಣ ವರ್ಗಾವಣೆ: ಮಾಜಿ ಸಿಎಂ ಪುತ್ರನ ಮನೆ ಮೇಲೆ ED ದಾಳಿ

BREAKING : E.D ಅಧಿಕಾರಿಗಳಿಂದ ಛತ್ತೀಸ್’ಗಢ ಮಾಜಿ ಸಿಎಂ ‘ಭೂಪೇಶ್ ಬಘೇಲ್’ ಪುತ್ರ ಅರೆಸ್ಟ್ |Buphesh Bhagel Son Arrested

SHOCKING : ಶಾಲಾ ಬಾಲಕಿಯನ್ನು ‘ಕಿಡ್ನ್ಯಾಪ್’ ಮಾಡಿ ಅತ್ಯಾಚಾರಕ್ಕೆ ಯತ್ನ : ಆಘಾತಕಾರಿ ವೀಡಿಯೋ ವೈರಲ್ |WATCH VIDEO

ALERT : ‘ಹೃದಯಾಘಾತ’ ಯಾವಾಗ ಬೇಕಾದ್ರೂ ಆಗಬಹುದು..! ನಿಮ್ಮ ಮನೆಯಲ್ಲಿ ಈ ‘ಟ್ಯಾಬ್ಲೆಟ್’ ಇಟ್ಟುಕೊಳ್ಳಿ..

BIG NEWS: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿ ಎನ್ ಕೌಂಟರ್ ನಲ್ಲಿ ಹತ್ಯೆ

TAGGED:womenಮಹಿಳೆಯರುಗೃಹಲಕ್ಷ್ಮಿ ಯೋಜನೆgruhalakshmi schemebank accountಬ್ಯಾಂಕ್ ಖಾತೆಹಣ ಜಮಾmoney deposited
Share This Article
Facebook Copy Link Print

Latest News

ಅಕ್ರಮ ಹಣ ವರ್ಗಾವಣೆ: ಮಾಜಿ ಸಿಎಂ ಪುತ್ರನ ಮನೆ ಮೇಲೆ ED ದಾಳಿ
BREAKING : E.D ಅಧಿಕಾರಿಗಳಿಂದ ಛತ್ತೀಸ್’ಗಢ ಮಾಜಿ ಸಿಎಂ ‘ಭೂಪೇಶ್ ಬಘೇಲ್’ ಪುತ್ರ ಅರೆಸ್ಟ್ |Buphesh Bhagel Son Arrested
SHOCKING : ಶಾಲಾ ಬಾಲಕಿಯನ್ನು ‘ಕಿಡ್ನ್ಯಾಪ್’ ಮಾಡಿ ಅತ್ಯಾಚಾರಕ್ಕೆ ಯತ್ನ : ಆಘಾತಕಾರಿ ವೀಡಿಯೋ ವೈರಲ್ |WATCH VIDEO
ALERT : ‘ಹೃದಯಾಘಾತ’ ಯಾವಾಗ ಬೇಕಾದ್ರೂ ಆಗಬಹುದು..! ನಿಮ್ಮ ಮನೆಯಲ್ಲಿ ಈ ‘ಟ್ಯಾಬ್ಲೆಟ್’ ಇಟ್ಟುಕೊಳ್ಳಿ..

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !

Automotive

BIG NEWS : ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ‘ಕೀ’ ಕಸಿಯುವಂತಿಲ್ಲ :  ಸಂಚಾರಿ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.!
ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ, ‘ಬಾಂಬ್’ ನಂತೆ ಬ್ಲಾಸ್ಟ್ ಆಗುತ್ತೆ ಎಚ್ಚರ.!
ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ

Entertainment

BIG NEWS : ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ
ವಿಮಾನ ನಿಲ್ದಾಣದಲ್ಲಿ ಗೆಳತಿಗೆ ಕಿಸ್ ಕೊಟ್ಟ ಅಮೀರ್ ಖಾನ್….! ಗೌರಿ ಸ್ಪ್ರ್ಯಾಟ್ ಜೊತೆಗಿನ ಪ್ರೀತಿಯ ಕ್ಷಣ ಕ್ಯಾಮೆರಾದಲ್ಲಿ ಸೆರೆ
BREAKING : ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ ರಾಯಭಾರಿಯಾಗಿ ನಟಿ ‘ತಮನ್ನಾ ಭಾಟಿಯಾ’ ನೇಮಕ.!

Sports

ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !

Special

ಶಿಶುಗಳಿಗೆ ಅತ್ಯುತ್ತಮ ತಾಯಿಯ ಎದೆಹಾಲು; ಸ್ತನ್ಯಪಾನ ದಲ್ಲಿದೆ ಅದ್ಭುತ ಪ್ರಯೋಜನಗಳು…!
ಮಧ್ಯಾಹ್ನದ ವೇಳೆ ಈ ಆಹಾರ ಸೇವಿಸಿದ್ರೆ ಹೆಚ್ಚಾಗುತ್ತೆ ತೂಕ
ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?