KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ʻವಿದ್ಯಾರ್ಥಿವೇತನʼ ಖಾತೆಗೆ ಜಮಾ!

Published January 11, 2024 at 12:19 pm
Share
SHARE

ಬೆಂಗಳೂರು : ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2023-24ನೇ ಸಾಲಿನ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಲಾಗಿದೆ.

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನವನ್ನು ಕೊಡುವ ಮೂಲಕ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದ್ದು, 2023-24ನೇ ಸಾಲಿನ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಲಾಗಿದೆ.

ಸಂಕ್ಷಿಪ್ತ ವಿವರಗಳು ಇಲ್ಲಿದೆ.

ಅಲ್ಪಸಂಖ್ಯಾತ ಸಮುದಾಯದ 2.50 ಲಕ್ಷ ವಿದ್ಯಾರ್ಥಿಗಳಿಗೆ 2023-24ನೇ ಸಾಲಿಗೆ 170.7 ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ.

1-8ನೇ ತರಗತಿಯ 2.35 ಲಕ್ಷ ವಿದ್ಯಾರ್ಥಿಗಳಿಗೆ ₹ 1,000 – 3,500 ರೂ. ನಂತೆ ಒಟ್ಟು 90.30 3ಕೋಟಿ ರೂ. ಬಿಡುಗಡೆ

ಪಿಎಚ್‌ಡಿ ಮಾಡುವ 308 ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂ. ಬಿಡುಗಡೆ

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ 280 ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂ. ಬಿಡುಗಡೆ

ಐಐಟಿ, ಐಐಎಂ ಪ್ರವೇಶ ಪಡೆದ 19 ವಿದ್ಯಾರ್ಥಿಗಳಿಗೆ ತಲಾ 20 ರೂ. ಬಿಡುಗಡೆ ಮಾಡಲಾಗಿದೆ.

You Might Also Like

BREAKING: ಸಾಲದ ವಿಚಾರವಾಗಿ ಗಲಾಟೆ: ಪತ್ನಿ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ

ಆಹಾರ ತಯಾರಿಕಾ ಘಟಕದಲ್ಲಿ ಬಣ್ಣ ಬೆರೆಸಿದ ರಾಶಿ ರಾಶಿ ಕಾಳುಗಳು: ರೇಡ್ ಮಾಡಲು ಹೋದ ಅಧಿಕಾರಿಗಳೇ ಅರೇಕ್ಷಣ ಶಾಕ್!

ಶಾಲಾ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಕಿಡಿಗೇಡಿ: ಜೀವ ಉಳಿಸಿಕೊಳ್ಳಲು ಮೂಕಪ್ರಾಣಿಯ ನರಳಾಟ

BREAKING: ದೇವಸ್ಥಾನದಲ್ಲಿದ್ದಾಗಲೇ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ಮೇಲೆ ಮಾರಣಾಂತಿಕ ಹಲ್ಲೆ

BIG NEWS: ಚಾಮರಾಜನಗರ: ಹುಲಿಗಳ ಸಾವು ಬಳಿಕ ಚಿರತೆ ಮೃತದೇಹ ಪತ್ತೆ

TAGGED:Good news for students from minority communities from state government: 'Scholarship' credited to account
Share This Article
Facebook Copy Link Print

Latest News

BREAKING: ಸಾಲದ ವಿಚಾರವಾಗಿ ಗಲಾಟೆ: ಪತ್ನಿ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ
ಆಹಾರ ತಯಾರಿಕಾ ಘಟಕದಲ್ಲಿ ಬಣ್ಣ ಬೆರೆಸಿದ ರಾಶಿ ರಾಶಿ ಕಾಳುಗಳು: ರೇಡ್ ಮಾಡಲು ಹೋದ ಅಧಿಕಾರಿಗಳೇ ಅರೇಕ್ಷಣ ಶಾಕ್!
ಶಾಲಾ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಕಿಡಿಗೇಡಿ: ಜೀವ ಉಳಿಸಿಕೊಳ್ಳಲು ಮೂಕಪ್ರಾಣಿಯ ನರಳಾಟ
BREAKING: ದೇವಸ್ಥಾನದಲ್ಲಿದ್ದಾಗಲೇ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ಮೇಲೆ ಮಾರಣಾಂತಿಕ ಹಲ್ಲೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

2024 ರಲ್ಲಿ ಭಾರತದಲ್ಲಿ ದಾಖಲೆಯ ₹12,000 ಕೋಟಿ ಟ್ರಾಫಿಕ್ ಫೈನ್‌ ; ವಸೂಲಾಗಿರುವುದು ಮಾತ್ರ ₹3000 ಕೋಟಿ !
ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ, ‘ಬಾಂಬ್’ ನಂತೆ ಬ್ಲಾಸ್ಟ್ ಆಗುತ್ತೆ ಎಚ್ಚರ.!
SHOCKING : ‘ರೈಲ್ವೇ ಟ್ರ್ಯಾಕ್’ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮೆರೆದ ಮಹಿಳೆ : ಆಘಾತಕಾರಿ ವೀಡಿಯೋ ವೈರಲ್ |WATCH VIDEO

Entertainment

50 ದಿನ ಪೂರೈಸಿದ ಅಜಯ್ ರಾವ್ ನಟನೆಯ ಚಿತ್ರ ‘ಯುದ್ಧ ಕಾಂಡ 2’
ಮೌಲ್ಯಗಳಿಗಾಗಿ ಕೋಟಿ ಕೋಟಿ ತ್ಯಾಗ : 15 ಬ್ರ್ಯಾಂಡ್ ಡೀಲ್‌ಗೆ ʼನೋʼ ಎಂದ ಸಮಂತಾ !
BIG NEWS: ‘ಜ್ಯೂಲಿ’ ಸಿನಿಮಾ ಖ್ಯಾತಿಯ ನಟ ಡಿನೋ ಮೋರಿಯಾ ಮನೆ ಮೇಲೆ ED ಅಧಿಕಾರಿಗಳ ದಾಳಿ

Sports

BREAKING: ಮನೆಯಲ್ಲೇ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ಗುಂಡಿಕ್ಕಿ ಹತ್ಯೆ: ತಂದೆಯಿಂದಲೇ ಕೃತ್ಯ
ಶುಭ್ಮನ್ ಗಿಲ್ – ಸಾರಾ ತೆಂಡೂಲ್ಕರ್ ಫೋಟೋ ವೈರಲ್ ; ಗೆಳೆತನದ ಬಗ್ಗೆ ಮತ್ತೆ ಶುರುವಾಯ್ತು ಗುಸುಗುಸು !
ಲಂಡನ್‌ನಲ್ಲಿ ವಿರಾಟ್-ಅನುಷ್ಕಾ ಜೋಡಿ ; ಜೋಕೊವಿಕ್‌ಗೆ ಹುರಿದುಂಬಿಸಿದ ಸ್ಟಾರ್ ಕಪಲ್ | Photo

Special

ಪಾಟ್ ನಲ್ಲಿ ಸುಲಭವಾಗಿ ಬೆಳೆಸಿ ನಿಂಬೆ ಗಿಡ
ಪ್ರತಿದಿನ ರಾತ್ರಿ ತಡವಾಗಿ ಊಟ ಮಾಡ್ತೀರಾ ? ನಿಮಗೆ ಕಾದಿದೆ ಇಂಥಾ ಅಪಾಯ…..!
ಅತಿಯಾದ ಆಕಳಿಕೆ ನಿಮಗೆ ಮಾರಣಾಂತಿಕವಾಗಬಹುದು ಎಚ್ಚರ….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?