ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ನಮ್ಮ ಮೆಟ್ರೋದ ರೈಲು ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಟ್ವೀಟ್ ಮಾಡಿದ್ದು, ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ನಿನ್ನೆ ಅಂದರೆ 13.03.2025 ರಿಂದ ಬಿಎಂಆರ್ಸಿಎಲ್ ನೇರಳೆ ಮಾರ್ಗದ ಐಟಿಪಿಎಲ್ ನಿಂದ ಮೈಸೂರು ರಸ್ತೆಯ ನಡುವೆ ಸಂಜೆ 03.56 ಗಂಟೆಯಿಂದ (2 ಗಂಟೆ ಮುಂಚಿತವಾಗಿ) ರಾತ್ರಿ 08.00 ಗಂಟೆಯವರೆಗೆ 5 ನಿಮಿಷಗಳ ಆವರ್ತನದಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಿದೆ.
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ನಿನ್ನೆ ಅಂದರೆ 13.03.2025 ರಿಂದ ಬಿಎಂಆರ್ಸಿಎಲ್ ನೇರಳೆ ಮಾರ್ಗದ ಐಟಿಪಿಎಲ್ ನಿಂದ ಮೈಸೂರು ರಸ್ತೆಯ ನಡುವೆ ಸಂಜೆ 03.56 ಗಂಟೆಯಿಂದ (2 ಗಂಟೆ ಮುಂಚಿತವಾಗಿ) ರಾತ್ರಿ 08.00 ಗಂಟೆಯವರೆಗೆ 5 ನಿಮಿಷಗಳ ಆವರ್ತನದಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಿದೆ.
— ನಮ್ಮ ಮೆಟ್ರೋ (@OfficialBMRCL) March 14, 2025