Bengaluru : ಕೆಂಪೇಗೌಡ ಏರ್ ಪೋರ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ‘BLR Pulse’ ಎಂಬ ನೂತನ ಆ್ಯಪ್ ಲಾಂಚ್

ಬೆಂಗಳೂರು : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಯೆಸ್, ಕೆಐಎಎಲ್ ಇದೀಗ ಪ್ರಯಾಣಿಕರಿಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದೆ.

‘BLR Pulse’ಎಂಬ ವಿನೂತನ ಮೊಬೈಲ್ ಆ್ಯಪ್ ನ್ನು ಕೆಐಎಎಲ್ ಹೊರ ತಂದಿದ್ದು, ಇದರ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣದ ಎಲ್ಲಾ ಅಪ್ ಡೇಟ್ ಗಳನ್ನು ಬಳಸಬಹುದಾಗಿದೆ. ವಿಮಾನಗಳ ವೇಳಾಪಟ್ಟಿ ಸೇರಿದಂತೆ ಹಲವು ಮಾಹಿತಿಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ. BLR Pulse ಎಂಬ ವಿನೂತನ ಆ್ಯಪ್ ಇದು ಅಂಡ್ರಾಯ್ಸ್ ಹಾಗೂ ಐಒಎಸ್ ನಲ್ಲಿ ಲಭ್ಯವಾಗಲಿದೆ.

“ಇದು ಪ್ರಯಾಣಿಕರಿಗೆ ಟರ್ಮಿನಲ್ ಕಟ್ಟಡಗಳ ಒಳಗೆ ನ್ಯಾವಿಗೇಟ್ ಮಾಡಲು ಮತ್ತು ವಿಮಾನ ನಿಲ್ದಾಣದ ಬಗ್ಗೆ ಅಗತ್ಯ ಮಾಹಿತಿಯನ್ನು ನೈಜ ಸಮಯದಲ್ಲಿ ಒದಗಿಸುವ ಮೂಲಕ ಎಂಟ್ರಿ ಮತ್ತು ಎಕ್ಟಿಟ್ ಗೇಟ್ ನಲ್ಲಿ ಅವರ ಪ್ರಯಾಣದ ನಿಯಂತ್ರಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read