ಪ್ರಯಾಣಿಕರಿಗೆ ಗುಡ್ ನ್ಯೂಸ್ : ಸೆ.15 ರ ಬಳಿಕ ನೇರಳೆ ಮಾರ್ಗದ ‘ಮೆಟ್ರೋ ಸಂಚಾರ’ ಆರಂಭ

ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದ್ದು, ಸೆಪ್ಟೆಂಬರ್ 15ರ ಬಳಿಕ ನೇರಳೆ ಮಾರ್ಗದ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವೈಟ್ ಫೀಲ್ಡ್  ನಿಂದ ಚಲ್ಲಘಟ್ಟದವರೆಗೆ ವ್ಯಾಪಿಸಿರುವ ಬೆಂಗಳೂರು ಮೆಟ್ರೋದ ಸಂಪೂರ್ಣ ನೇರಳೆ ಮಾರ್ಗವು ಸೆಪ್ಟೆಂಬರ್ 15 ರ ನಂತರ ಆರಂಭವಾಗಲಿದೆ ಎಂದು BMRCL ತಿಳಿಸಿದೆ.

ಎಲ್ಲಾ ಬಾಕಿಯಿರುವ ಕೆಲಸಗಳು, CMRS ತಪಾಸಣೆಯೊಂದಿಗೆ ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳ್ಳಲಿದೆ, ಈ ಮಾರ್ಗದಿಂದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ಸೆ.15 ರ ಬಳಿಕ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು  ಅಂಜುಮ್ ಪರ್ವೇಜ್ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read