ಬೆಂಗಳೂರು : ಬೆಂಗಳೂರಿಗರಿಗೆ ಗುಡ್ ನ್ಯೂಸ್ ಎಂಬಂತೆ ಸಂಚಾರ ದಟ್ಟಣೆಗೆ ಡಬ್ಬಲ್ ಡೆಕ್ಕರ್ ಪರಿಹಾರ ಸಿಗಲಿದೆ .
ಬೆಂಗಳೂರಿನ ಸಂಚಾರ ದಟ್ಟಣೆಗೆ ಡಬ್ಬಲ್ ಡೆಕ್ಕರ್ ಪರಿಹಾರ ಉತ್ಕೃಷ್ಟ ದರ್ಜೆಯ ಸೇವೆ ಒದಗಿಸುವ ಮೂಲಕ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಜಾಲ ವಿಸ್ತರಣೆಯ ಮುಂದಿನ ಹಂತಗಳಲ್ಲಿ ಡಬ್ಬಲ್ ಡೆಕ್ಕರ್ ಸಂಚಾರ ಮಾರ್ಗ ನಿರ್ಮಾಣದ ಮೂಲಕ ಸಂಚಾರ ದಟ್ಟಣೆಗೆ ಕೊನೆ ಹಾಡಲು ರಾಜ್ಯ ಕಾಂಗ್ರೆಸ್ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಡಬ್ಬಲ್ ಡೆಕ್ಕರ್ ಪರಿಹಾರ
— Karnataka Congress (@INCKarnataka) October 13, 2025
ಉತ್ಕೃಷ್ಟ ದರ್ಜೆಯ ಸೇವೆ ಒದಗಿಸುವ ಮೂಲಕ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಜಾಲ ವಿಸ್ತರಣೆಯ ಮುಂದಿನ ಹಂತಗಳಲ್ಲಿ ಡಬ್ಬಲ್ ಡೆಕ್ಕರ್ ಸಂಚಾರ ಮಾರ್ಗ ನಿರ್ಮಾಣದ ಮೂಲಕ ಸಂಚಾರ ದಟ್ಟಣೆಗೆ ಕೊನೆ ಹಾಡಲು ರಾಜ್ಯ ಕಾಂಗ್ರೆಸ್ ಮಹತ್ವದ ನಿರ್ಧಾರ ಕೈಗೊಂಡಿದೆ.… pic.twitter.com/DARAEPRzeW