‘ವರಮಹಾಲಕ್ಷ್ಮಿʼ ಹಬ್ಬಕ್ಕೆ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

Gold purchase :ಚಿನ್ನ ಖರೀದಿ ಮಾಡ್ತೀರಾ? ಹಾಗಾದರೆ ಈ ಹೊಸ ನಿಯಮಗಳು ನಿಮ್ಗೆ ಗೊತ್ತಿರಬೇಕು!

ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಶುರುವಾಗಿದೆ. ಈಗಾಗಲೇ ನಾಗರಪಂಚಮಿ ಆಚರಿಸಲಾಗಿದ್ದು, ನಾಳೆ ವರಮಹಾಲಕ್ಷ್ಮಿ ಹಬ್ಬ ಇದೆ. ಈ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.

ಪ್ರಮುಖ ನಗರಗಳ ಇಂದಿನ ಚಿನ್ನದ ದರ ಇಂತಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,300 ರೂಪಾಯಿಗಳಿದ್ದರೆ, ಇಷ್ಟೇ ತೂಕದ 24 ಕ್ಯಾರೆಟ್ ಚಿನ್ನಕ್ಕೆ 59,230 ರೂಪಾಯಿ ದರ ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,660 ರೂಪಾಯಿಗಳಿದ್ದರೆ 24 ಕ್ಯಾರೆಟ್ ಚಿನ್ನಕ್ಕೆ 59,630 ರೂಪಾಯಿ ದರ ಇದೆ.

ಇನ್ನು ಹೈದರಾಬಾದ್ ನಲ್ಲಿ 22 ಗ್ರಾಂ 10 ಗ್ರಾಂ ಚಿನ್ನಕ್ಕೆ 54,300 ರೂಪಾಯಿಗಳಿದ್ದರೆ, ಇಷ್ಟೇ ತೂಕದ 24 ಕ್ಯಾರೆಟ್ ಚಿನ್ನಕ್ಕೆ 59,230 ರೂಪಾಯಿ ದರ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,300 ರೂಪಾಯಿಗಳಿದ್ದು, ಇಷ್ಟೇ ತೂಕದ 24 ಕ್ಯಾರೆಟ್ ಚಿನ್ನಕ್ಕೆ 59,230 ರೂಪಾಯಿ ದರ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read