ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವ ವಿಡಿಯೋ ವೈರಲ್​

ಪ್ರೇರಣೆ, ಪ್ರೋತ್ಸಾಹ ಮತ್ತು ಸಕಾರಾತ್ಮಕ ಮನೋಭಾವದ ಬಗ್ಗೆ ಸಾಕಷ್ಟು ಉದಾಹರಣಗಳು ಕಾಣಸಿಗುತ್ತವೆ. ಗೆಲುವು ಸಾಧಿಸಬೇಕು ಎನ್ನುವ ಛಲವಿದ್ದರೆ ಯಾವ ಅಡೆತಡೆಗಳಿದ್ದರೂ ಅದನ್ನು ಜಯಿಸಬಲ್ಲರು ಎಂಬ ಮಾತಿದ್ದು, ಅದಕ್ಕೆ ಹಲವಾರು ನಿದರ್ಶನಗಳಿವೆ.

ಅಂಥದ್ದೇ ಒಂದು ಉದಾಹರಣೆಯ ವಿಡಿಯೋ ವೈರಲ್​ ಆಗಿದೆ. ನಮ್ಮಿಂದ ಸಾಧ್ಯವಿಲ್ಲ ಎನ್ನುವ ಯಾವ ಕೆಲಸವೂ ಇಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ವಿಡಿಯೋದಲ್ಲಿ ಒಂದು ಕಾಲನ್ನು ಮಾತ್ರ ಹೊಂದಿರುವ ಹುಡುಗಿಯೊಬ್ಬಳನ್ನು ನೋಡಬಹುದು.

ಈಕೆ ತನ್ನ ಸಾಮರ್ಥ್ಯವನ್ನು ಮೀರಿ ಭಾರವನ್ನು ಎತ್ತಲು ಪ್ರಯತ್ನಿಸಿದ್ದಾಳೆ. ಕೊನೆಗೆ ಅದರಲ್ಲಿ ಜಯ ಸಾಧಿಸಿದ್ದಾಳೆ. ಈ ವಿಡಿಯೋ ನೋಡುಗರನ್ನು ಉಸಿರು ನಿಲ್ಲಿಸುವಂತೆ ಮಾಡುತ್ತದೆ. ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರಿಗೆ ಇದು ಪಾಠವಾಗಿದೆ.

https://twitter.com/TopTaIents/status/1626186918986944515?ref_src=twsrc%5Etfw%7Ctwcamp%5Etweetembed%7Ctwterm%5E162618691898

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read