ಕೊಪ್ಪಳ: ವಿದೇಶದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ 8 ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.
ಸೌಜೇಶ್, ಸಲಿಂ, ಬಿ.ದುರ್ಗಾ, ಬಾದ್ ಷಾ, ಮದನ್, ಸೂರ್ಯ ಪ್ರಕಾಶ್ ರೆಡ್ಡಿ, ಹಮೀದ್, ಮಣಿಕಂಠ ಬಂಧಿತ ಆರೋಪಿಗಳು. ಬಂಧಿತರಿಂದ 18 ಲಕ್ಷ ಮೌಲ್ಯದ 1806 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ.
ಥೈಲ್ಯಾಂಡ್ ನಿಂಗ ಗಂಗಾವತಿಗೆ ಪಾರ್ಟಿಗಾಗಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.