ಶ್ರೀನಗರದ ದಾಲ್ ಸರೋವರದಲ್ಲಿ ದೋಣಿ ವಿಹಾರ ಆನಂದಿಸಿದ G20 ಪ್ರತಿನಿಧಿಗಳು

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ಜಿ20 ಪ್ರತಿನಿಧಿಗಳು ಶಿಕಾರಾ ಸವಾರಿ(ದೋಣಿ ವಿಹಾರ) ಆನಂದಿಸುತ್ತಿರುವುದು ಕಂಡುಬಂದಿದೆ.

ಸೋಮವಾರದಿಂದ ಬುಧವಾರದವರೆಗೆ ಫೆಡರಲ್ ಆಡಳಿತ ಪ್ರದೇಶದ ಬೇಸಿಗೆ ರಾಜಧಾನಿಯಾದ ಶ್ರೀನಗರದಲ್ಲಿ ಜಿ20 ವರ್ಕಿಂಗ್ ಗ್ರೂಪ್ ಸಭೆ ನಡೆಯುತ್ತಿದೆ. G20 ಸದಸ್ಯ ರಾಷ್ಟ್ರಗಳಿಂದ 60 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಶ್ರೀನಗರ ನಗರ ಮತ್ತು ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್(SKICC) ಗೆ ಹೋಗುವ ರಸ್ತೆಗಳು G20 ಸಭೆಯ ಮುಂಚೆಯೇ ರೂಪಾಂತರಗೊಂಡು ಒಂದು ಅದ್ಭುತವಾದ ಲೋಕ ಸೃಷ್ಟಿಸಿದಂತಿದೆ.

https://twitter.com/ANI/status/1660670184057892864

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read