ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸರು..! ಏನಿದು ವ್ಯವಸ್ಥೆ.?

ಬೆಂಗಳೂರು : ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿಮ್ಮ ಮನೆ ಬಾಗಿಲಿಗೆ ಪೊಲೀಸರು ಬರಲಿದ್ದಾರೆ.

ಪೊಲೀಸರು ಜನರ ಮನೆ ಮನೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ, ಸಮಸ್ಯೆ, ಬೆದರಿಕೆ, ಕಳ್ಳತನ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಿರುಕುಳ ಸೇರಿ ಇತರೆ ನಿಯಮಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸುವ ಪ್ರಯತ್ನ ಹಾಗೂ ಆತಂಕವಿಲ್ಲದೆ ಜನರು ಠಾಣೆಗೆ ಆಗಮಿಸಿ ಅಥವಾ ಆಯಾ ಪ್ರದೇಶದ ಬೀಟ್ ಪೊಲೀಸರ ಸಂಪರ್ಕಿಸಿ ದೂರು ದಾಖಲಿಸಲು ಅನುಕೂಲವಾಗಲಿದೆ.

ಏನಿದು ವ್ಯವಸ್ಥೆ?

ಪೊಲೀಸರು ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ, ಸಮಸ್ಯೆ, ಬೆದರಿಕೆ, ಕಳ್ಳತನ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಿರುಕುಳ ಸೇರಿ ಇತರೆ ನಿಯಮಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸುವ ಪ್ರಯತ್ನ ಹಾಗೂ ಆತಂಕವಿಲ್ಲದೆ ಜನರು ಠಾಣೆಗೆ ಆಗಮಿಸಿ ಅಥವಾ ಆಯಾ ಪ್ರದೇಶದ ಬೀಟ್ ಪೊಲೀಸರ ಸಂಪರ್ಕಿಸಿ ದೂರು ದಾಖಲಿಸಲು ಅನುಕೂಲವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read