SHOCKING : ಹುಟ್ಟು ಹಬ್ಬದ ದಿನ ಯುವಕನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿದ ಸ್ನೇಹಿತರು : ವಿಡಿಯೋ ವೈರಲ್

ಹುಟ್ಟುಹಬ್ಬದ ದಿನ ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಗೆಳೆಯರು ಬೆಂಕಿ ಹಚ್ಚಿದ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ತಮಾಷೆ ಎನಿಸಿದರೂ ಬಹಳ ಅಪಾಯಕಾರಿಯಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಘಟನೆಯು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ, ‘ಘರ್ ಕಾ ಕಾಲೇಶ್’ ಖಾತೆಯಿಂದ ಅಪ್ಲೋಡ್ ಮಾಡಲಾದ ಹುಟ್ಟುಹಬ್ಬದ ಸರ್ಪ್ರೈಸ್ ವಿಡಿಯೋ ವೈರಲ್ ಆಗಿದೆ.

ಹುಟ್ಟುಹಬ್ಬದ ದಿನ ಹುಡುಗ ಗಾಢ ನಿದ್ರೆಯಲ್ಲಿ ಮಲಗಿದ್ದಾನೆ. ಅವನ ಸ್ನೇಹಿತರು ಅವನನ್ನು ತಮಾಷೆ ಮಾಡಲು ಮಾಡಲು ಈ ಪ್ಲ್ಯಾನ್ ಮಾಡಿದ್ದಾರೆ. ಅವರು ಸ್ಪ್ರೇ ಕ್ಯಾನ್ ನೊಂದಿಗೆ ಅವನ ಕೋಣೆಗೆ ಬಂದು ಪ್ಯಾಂಟಿನ ಕೆಳಭಾಗಕ್ಕೆ ಬೆಂಕಿ ಹಚ್ಚುತ್ತಾರೆ. ನಂತರ “ಹ್ಯಾಪಿ ಬರ್ತ್ ಡೇ ಟು ಯು” ಹಾಡನ್ನು ಹಾಡುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.

https://twitter.com/i/status/1838821664940834847

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read