KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಠದ ಮಾನ ಕಳೆಯುವುದಾಗಿ ಸ್ವಾಮೀಜಿಗೆ ಬ್ಲಾಕ್ ಮೇಲ್: ನಕಲಿ ಖಾತೆ ತೆರೆದಿದ್ದ ಯುವತಿ ವಿಚಾರಣೆ

Published June 8, 2023 at 7:07 am
Share
SHARE

ಬೆಂಗಳೂರು: ದಾಬಸ್ ಪೇಟೆ ಸೋಂಪುರ ಹೋಬಳಿ ಕಂಬಾಳು ಸಂಸ್ಥಾನ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಬೆಂಗಳೂರಿನ ಯುವತಿ ಹಾಗೂ ಆಕೆಯ ಸಹಚರರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ಮಠದ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸ್ವಾಮೀಜಿ ದೂರು ದಾಖಲಿಸಿದ್ದಾರೆ. ಆದರೆ, ದೂರಿನಲ್ಲಿ ಹೆಸರಿಸಲಾದ ವರ್ಷಾ ಎನ್ನುವ ಯುವತಿಯೇ ಇಲ್ಲ. ವರ್ಷಾ ಹೆಸರಿನಲ್ಲಿ ಆರೋಪಿ ಮಂಜುಳಾ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಸ್ವಾಮೀಜಿಯನ್ನು ವಂಚಿಸಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ವರ್ಷಾ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆರೋಪಿ ನಂತರ ಶಿಕ್ಷಣಕ್ಕಾಗಿ ಸಹಾಯ ಮಾಡುವಂತೆ ಎರಡು ಲಕ್ಷ ರೂ. ಪಡೆದಿದ್ದು, ನಂತರ ಹಂತ ಹಂತವಾಗಿ 55 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಮಠದ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತಾಗಿ ಸ್ವಾಮೀಜಿ ದೂರು ನೀಡಿದ್ದು, ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದ ಮಂಜುಳಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಉಳಿದ ಆರೋಪಿಗಳ ಮಾಹಿತಿ ಕಲೆ ಹಾಕಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಲಾಗಿದೆ.

You Might Also Like

BREAKING: ಶಾಸಕ ವೀರೇಂದ್ರ ಪಪ್ಪಿಗೆ ಮತ್ತೊಂದು ಶಾಕ್: 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನ ಜಪ್ತಿ

SHOCKING: ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವ್ಯಕ್ತಿ ಸಾವು

43 ದಿನಗಳಾದರೂ ಹಿಂದೂ ಮಹಾ ಗಣಪತಿ ವಿಸರ್ಜನೆ ಇಲ್ಲ…! ಕಾರಣ ಗೊತ್ತಾ…?

ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಅಕ್ಕ, ತಮ್ಮ ಸಾವು

Google Pay, PhonePe, Paytm ಬಳಕೆದಾರರಿಗೆ ಗುಡ್ ನ್ಯೂಸ್: ಪಿನ್ ಇಲ್ಲದೆ UPI ಪಾವತಿಸಲು ಹೊಸ ಬಯೋಮೆಟ್ರಿಕ್ ವೈಶಿಷ್ಟ್ಯ

TAGGED:PoliceFraudಯುವತಿSwamijifake accountನಕಲಿ ಖಾತೆಸ್ವಾಮೀಜಿಗೆ ಬ್ಲಾಕ್ ಮೇಲ್
Share This Article
Facebook Copy Link Print

Latest News

BREAKING: ಶಾಸಕ ವೀರೇಂದ್ರ ಪಪ್ಪಿಗೆ ಮತ್ತೊಂದು ಶಾಕ್: 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನ ಜಪ್ತಿ
SHOCKING: ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವ್ಯಕ್ತಿ ಸಾವು
43 ದಿನಗಳಾದರೂ ಹಿಂದೂ ಮಹಾ ಗಣಪತಿ ವಿಸರ್ಜನೆ ಇಲ್ಲ…! ಕಾರಣ ಗೊತ್ತಾ…?
ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಅಕ್ಕ, ತಮ್ಮ ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING : ‘ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ : ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತಷ್ಟು ಮೂಳೆಗಳು  ಪತ್ತೆ.!

Automotive

ALERT : ಸಡನ್ ಆಗಿ ಕಾರಿನ ಬ್ರೇಕ್ ಫೇಲ್ ಆದರೆ ಭಯಪಡ್ಬೇಡಿ, ಜಸ್ಟ್ ಹೀಗೆ ಮಾಡಿ
EAR CLEANER : ಏನ್ ಟೆಕ್ನಾಲಜಿ ಗುರು..? : ಕಿವಿ ಸ್ವಚ್ಛಗೊಳಿಸುವುದಕ್ಕೂ ಬಂತು ಮೆಷಿನ್ |WATCH VIDEO
ಹೆಲ್ಮೆಟ್‌ ಇಲ್ಲದೆ ಅಪಾಯಕಾರಿ ಸ್ಟಂಟ್‌ ; ಬಿದ್ದ ಬೈಕ್‌ ಸವಾರರ ಕುರಿತು ದಾರಿಹೋಕರ ನಿರ್ಲಕ್ಷ್ಯ | Video

Entertainment

BREAKING: ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಕಮೀಷನರ್ ಗೆ ದೂರು
ಶಾಲೆಗಳಲ್ಲಿ ಪ್ರಧಾನಿ ಮೋದಿ ಕುರಿತಾದ ಸಿನಿಮಾ ‘ಚಲೋ ಜೀತೇ ಹೈ’ ಪ್ರದರ್ಶನಕ್ಕೆ ಶಿಕ್ಷಣ ಸಚಿವಾಲಯ ನಿರ್ದೇಶನ.!
ಅಭಿನಯಿಸಿದ 6 ಚಿತ್ರಗಳೂ ಸೂಪರ್‌ಹಿಟ್‌ ; ಪತಿ ಜೊತೆ ಮಾತ್ರ ಕಾಣಿಸಿಕೊಂಡ ಈ ನಟಿ ಯಾರು ಗೊತ್ತಾ ?

Sports

BREAKING: ಏಕದಿನ ಪಂದ್ಯಗಳಿಗೆ ಮರಳಿದ ಮಿಚೆಲ್ ಸ್ಟಾರ್ಕ್: ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಬ್ಯಾಟ್ಸ್‌ ಮನ್ ಶುಭಮನ್ ಗಿಲ್ ನಾಯಕ
BREAKING : ‘ವೆಸ್ಟ್ ಇಂಡೀಸ್’ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಗೆಲುವು

Special

ಹಸಿ ಹಾಲಿನಲ್ಲಿದೆ ಸೌಂದರ್ಯದ ಗುಟ್ಟು
ನಿಮಗೆ ಪದೇ ಪದೇ ಹಸಿವಾಗುತ್ತಾ….? ಇದನ್ನು ಓದಿ
ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಪ್ರಯೋಜನ……!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?