ಸಾರ್ವಜನಿಕರ ಗಮನಕ್ಕೆ : 2024 ಜನವರಿಯಿಂದ ಡಿಸೆಂಬರ್ ವರೆಗಿನ ಎಲ್ಲಾ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು : ಹೊಸ ವರ್ಷಕ್ಕೆ ಕೆಲವೇ ದಿನಗಳು ಉಳಿದಿವೆ. ಮುಂದಿನ ವರ್ಷ  ಅಂದರೆ 2024 ರಲ್ಲಿ ಸಾಕಷ್ಟು ಹಬ್ಬಗಳು ಮತ್ತು ರಜೆದಿನಗಳಿವೆ. ಜನವರಿ 15, 2024 ರಂದು ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗಿ, ನಂತರ ಫೆಬ್ರವರಿ 14 ರಂದು ಪಂಚಮಿ, ಮಾರ್ಚ್‌ ನಲ್ಲಿ ಶಿವರಾತ್ರಿ ಮತ್ತು ಹೋಳಿ ಹಬ್ಬಗಳೊಂದಿಗೆ, 2024 ರ ಡಿಸೆಂಬರ್‌ ವರೆಗೆ ಎಲ್ಲಾ ಹಬ್ಬಗಳು ಮತ್ತು ಉಪವಾಸಗಳ ದಿನಾಂಕಗಳನ್ನು ನೋಡೋಣ.

ಹಬ್ಬಗಳು 2024:

ಜನವರಿ:

ಜನವರಿ 11 2024  (ಗುರುವಾರ) ಎಳ್ಳು ಅಮವಾಸ್ಯೆ

ಜನವರಿ 15, 2024 (ಸೋಮವಾರ) – ಮಕರ ಸಂಕ್ರಾಂತಿ, ಪೊಂಗಲ್, ಉತ್ತರಾಯಣ

ಜನವರಿ 17, 2024 (ಮಂಗಳವಾರ) – ಗುರು ಗೋವಿಂದ್ ಸಿಂಗ್ ಜಯಂತಿ

ಜನವರಿ 21 2024 (ಭಾನುವಾರ) ಪುತ್ರದಾ ಏಕಾದಶಿ

ಜನವರಿ 25 2024 ( ಗುರುವಾರ) ಶಾಂಕಭರಿ ಹುಣ್ಣಿಮೆ

ಜನವರಿ 29 2024 (ಸೋಮವಾರ) ಸಂಕಷ್ಟ ಚತುರ್ಥಿ

ಫೆಬ್ರುವರಿ:

ಫೆಬ್ರವರಿ 14, 2024 (ಬುಧವಾರ) – ವಸಂತ ಪಂಚಮಿ, ಸರಸ್ವತಿ ಪೂಜೆ

ಮಾರ್ಚ್:

ಮಾರ್ಚ್ 08, 2024 (ಶುಕ್ರವಾರ) ಮಹಾಶಿವರಾತ್ರಿ

ಮಾರ್ಚ್ 24, 2024 (ಭಾನುವಾರ) – ಹೋಲಿಕಾ ದಹನ್, ಫಾಲ್ಗುಣ ಪೂರ್ಣಿಮಾ ವ್ರತ

ಮಾರ್ಚ್ 25, 2024 (ಸೋಮವಾರ) – ಹೋಳಿ (ಧುಲೆಂಡಿ), ಚೈತನ್ಯ ಮಹಾಪ್ರಭು ಜಯಂತಿ, ಚಂದ್ರ ಗ್ರಹಣ

ಮಾರ್ಚ್ 27, 2024 (ಬುಧವಾರ) – ಹೋಳಿ ಭಾಯ್ ದೂಜ್

ಮಾರ್ಚ್‌ 28. 2024  (ಗುರುವಾರ) ಸಂಕಷ್ಟ ಚತುರ್ಥಿ

ಮಾರ್ಚ್ 29, 2024 (ಶುಕ್ರವಾರ) – ಗುಡ್ ಫ್ರೈಡೇ

ಮಾರ್ಚ್ 31, 2024 (ಭಾನುವಾರ) – ಈಸ್ಟರ್

ಏಪ್ರಿಲ್:

ಏಪ್ರಿಲ್ 9, 2024 (ಮಂಗಳವಾರ) – ಚೈತ್ರ ನವರಾತ್ರಿ, ಯುಗಾದಿ, ಘಟಸ್ಥಾಪನ, ಗುಡಿ ಪಾಡ್ವಾ, ಜುಲೇಲಾಲ್ ಜಯಂತಿ

ಏಪ್ರಿಲ್ 10, 2024 (ಬುಧವಾರ) – ಈದ್-ಅಲ್-ಫಿತರ್, ರಂಜಾನ್

ಏಪ್ರಿಲ್ 13, 2024 (ಶನಿವಾರ) – ಬೈಸಾಖಿ

ಏಪ್ರಿಲ್ 17, 2024 (ಬುಧವಾರ) – ಚೈತ್ರ ನವರಾತ್ರಿ ಪಾರಣ, ರಾಮ ನವಮಿ, ಸ್ವಾಮಿ ನಾರಾಯಣ ಜಯಂತಿ

ಏಪ್ರಿಲ್ 23, 2024 (ಮಂಗಳವಾರ) – ಹನುಮಾನ್ ಜಯಂತಿ, ಚೈತ್ರ ಪೂರ್ಣಿಮಾ ವ್ರತ

ಮೇ:

ಮೇ 4, (ಶನಿವಾರ) – ವರುಥಿನಿ ಏಕಾದಶಿ

ಮೇ 10, (ಶುಕ್ರವಾರ) – ಅಕ್ಷಯ ತೃತೀಯಾ

ಮೇ 21, (ಮಂಗಳವಾರ) – ಶ್ರೀ ನರಸಿಂಹ ಜಯಂತಿ

ಮೇ 23, (ಗುರುವಾರ) – ಬುದ್ಧ ಪೂರ್ಣಿಮೆ

ಮೇ 26, (ಭಾನುವಾರ) – ಸಂಕಷ್ಟ ಚತುರ್ಥಿ

ಜೂನ್:

ಜೂನ್ 17, 2024 (ಸೋಮವಾರ) – ಈದ್-ಅಲ್-ಅಧಾ, ಬಕ್ರೀದ್

ಜುಲೈ:

ಜುಲೈ 8, 2024 (ಸೋಮವಾರ) – ಇಸ್ಲಾಮಿಕ್ ಹೊಸ ವರ್ಷ

ಜುಲೈ 17, 2024 (ಬುಧವಾರ) – ಮೊಹರಂ

ಜುಲೈ 21, 2024 (ಭಾನುವಾರ) – ಗುರು ಪೂರ್ಣಿಮಾ, ವ್ಯಾಸ ಪೂರ್ಣಿಮಾ‌

ಆಗಸ್ಟ್:

ಆಗಸ್ಟ್ 7, 2024 (ಬುಧವಾರ) – ಹರಿಯಾಲಿ ತೀಜ್

ಆಗಸ್ಟ್ 19, 2024 (ಸೋಮವಾರ) – ರಕ್ಷಾ ಬಂಧನ, ಶ್ರಾವಣ ಪೂರ್ಣಿಮಾ ವ್ರತ,

ಆಗಸ್ಟ್ 26, 2024 (ಸೋಮವಾರ) – ಜನ್ಮಾಷ್ಟಮಿ

ಆಗಸ್ಟ್ 27, 2024 (ಮಂಗಳವಾರ) – ದಹಿ ಹಂಡಿ

ಸೆಪ್ಟೆಂಬರ್:

ಸೆಪ್ಟೆಂಬರ್ 7, 2024 (ಶನಿವಾರ) – ಗಣೇಶ ಉತ್ಸವ ಪ್ರಾರಂಭ, ಗಣೇಶ ಚತುರ್ಥಿ

ಸೆಪ್ಟೆಂಬರ್ 15, 2024 (ಭಾನುವಾರ) – ಪ್ರದೋಷ ವ್ರತ (ಶುಕ್ಲ), ಓಣಂ / ತಿರುವೋಣಂ, ವಾಮನ ಜಯಂತಿ

ಸೆಪ್ಟೆಂಬರ್ 16, 2024 (ಸೋಮವಾರ) – ಈದ್-ಎ-ಮಿಲಾದ್

ಸೆಪ್ಟೆಂಬರ್ 17, 2024 (ಮಂಗಳವಾರ) – ಅನಂತ ಚತುರ್ದಶಿ, ಗಣೇಶ ವಿಸರ್ಜನೆ

ಸೆಪ್ಟೆಂಬರ್ 18, 2024 (ಬುಧವಾರ) – ಭಾದ್ರಪದ ಪೂರ್ಣಿಮಾ ವ್ರತ, ಪಿತೃ ಪಕ್ಷ ಪ್ರಾರಂಭ, ಚಂದ್ರ ಗ್ರಹಣ

ಅಕ್ಟೋಬರ್:

ಅಕ್ಟೋಬರ್ 3, 2024 (ಗುರುವಾರ) – ಶರದ್ ನವರಾತ್ರಿ, ಘಟಸ್ಥಾಪನಾ

ಅಕ್ಟೋಬರ್ 10, 2024 (ಗುರುವಾರ) – ನವಪತ್ರಿಕಾ ಪೂಜೆ

ಅಕ್ಟೋಬರ್ 11, 2024 (ಶುಕ್ರವಾರ) – ದುರ್ಗಾ ಮಹಾ ನವಮಿ ಪೂಜೆ, ದುರ್ಗಾ ಮಹಾ ಅಷ್ಟಮಿ ಪೂಜೆ

ಅಕ್ಟೋಬರ್ 12, 2024 (ಶನಿವಾರ) – ದಸರಾ, ಶರದ್ ನವರಾತ್ರಿ ಪಾರಣ

ಅಕ್ಟೋಬರ್ 13, 2024 (ಭಾನುವಾರ) – ದುರ್ಗಾ ವಿಸರ್ಜನೆ

ಅಕ್ಟೋಬರ್ 20, 2024 (ಭಾನುವಾರ) – ಕರ್ವಾ ಚೌತ್

ಅಕ್ಟೋಬರ್ 29, 2024 (ಮಂಗಳವಾರ) – ಧಂತೇರಸ್, ಪ್ರದೋಷ ವ್ರತ (ಕೃಷ್ಣ)

ಅಕ್ಟೋಬರ್ 30, 2024 (ಬುಧವಾರ) – ಮಾಸ ಶಿವರಾತ್ರಿ

ಅಕ್ಟೋಬರ್ 31, 2024 (ಗುರುವಾರ) – ನರಕ ಚತುರ್ದಶಿ

ನವೆಂಬರ್:

ನವೆಂಬರ್ 1, 2024 (ಶುಕ್ರವಾರ) – ದೀಪಾವಳಿ, ಕಾರ್ತಿಕ ಅಮಾವಾಸ್ಯೆ

ನವೆಂಬರ್ 2, 2024 (ಶನಿವಾರ) – ಗೋವರ್ಧನ್ ಪೂಜೆ

ನವೆಂಬರ್ 3, 2024 (ಭಾನುವಾರ) – ಭಾಯಿ ದೂಜ್

ನವೆಂಬರ್ 7, 2024 (ಗುರುವಾರ) – ಛಠ್ ಪೂಜಾ

ಡಿಸೆಂಬರ್:

ಡಿಸೆಂಬರ್ 25, 2024 (ಬುಧವಾರ) – ಕ್ರಿಸ್ಮಸ್

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read