ಹಬ್ಬ, ಮದುವೆ ಸಮಾರಂಭದ ಆಹಾರ ಸೇವನೆಯಿಂದ ತೂಕ ಹೆಚ್ಚಾಗಬಾರದಂತಿದ್ದರೆ ಈ ನಿಯಮ ಪಾಲಿಸಿ

ಹಬ್ಬದ ಸಮಯದಲ್ಲಿ ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುವ ಸಂಭವವಿರುತ್ತದೆ. ಇಂತಹ ಸಮಸ್ಯೆ ಎದುರಾಗಬಾರದಂತಿದ್ದರೆ ಈ ನಿಯಮ ಪಾಲಿಸಿ.

*ಆಹಾರ ಸೇವಿಸಿದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ಕೊಬ್ಬು ಸಂಗ್ರಹವಾಗುವುದು ಕಡಿಮೆಯಾಗುತ್ತದೆ. ನೀರು ಕೊಬ್ಬನ್ನು ಕರಗಿಸುತ್ತದೆ. ಮತ್ತು ರೂಪಾಂತರಗೊಂಡು ಮಲ, ಮೂತ್ರ, ಬೆವರಿನ ಮೂಲಕ ಹೊರಹಾಕುತ್ತದೆ.

*ಹಸಿರು ಚಹಾ ಸೇವಿಸುವುದರಿಂದ ದೇಹದಲ್ಲಿ ಹಾನಿಕಾರಿಕ ಅಂಶಗಳು ಶೇಖರಣೆಯಾಗುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಹಕರಿಸಿ ಹೊಟ್ಟೆ ಉಬ್ಬಿಕೊಳ್ಳುವುದನ್ನು ತಡೆಯುತ್ತದೆ.

*ಸಕ್ಕರೆ ಕೊಬ್ಬನ್ನು ವೇಗವಾಗಿ ಹೆಚ್ಚಿಸುತ್ತದೆ. ಆದಕಾರಣ ಸಕ್ಕರೆ ಪಾಕವನ್ನು ಬಳಸದ ಸಿಹಿತಿಂಡಿಗಳನ್ನು ತಿನ್ನಿ. ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read