ಪಾರ್ಶ್ವವಾಯು ಸಮಸ್ಯೆ ದೂರ ಮಾಡಲು ಅನುಸರಿಸಿ ಈ ಮಾರ್ಗ

ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಹಲವು ರೋಗಲಕ್ಷಣಗಳು ಕಂಡುಬರುತ್ತವೆ. ಶೀತ, ಕೆಮ್ಮು, ಕಫ, ಜ್ವರ, ಗಂಟಲು ನೋವಿನಂತಹ ಸಾಮಾನ್ಯ ಕಾಯಿಲೆಯ ಜೊತೆಗೆ ಕೆಲವೊಮ್ಮೆ ಪಾರ್ಶ್ವವಾಯು ರೋಗ ಕೂಡ ಕಾಡಬಹುದು. ಚಳಿಗಾಲದಲ್ಲಿ ದೇಹದ ರಕ್ತ ಪರಿಚಲನೆ ಸರಾಗವಾಗಿರದ ಕಾರಣ ಪಾರ್ಶ್ವವಾಯು ದಾಳಿಗೆ ಕಾರಣವಾಗಬಹುದು. ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಈ ಮಾರ್ಗಗಳನ್ನು ಅನುಸರಿಸಿ.

-ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿ. ಉತ್ತಮ ಜೀವನ ಶೈಲಿಯನ್ನು ಹೊಂದಿ.

-ದೈಹಿಕವಾಗಿ ಸಕ್ರಿಯರಾಗಿರಿ.

-ಪ್ರತಿದಿನ ವಾಕಿಂಗ್ ಮಾಡಿ, ಹೆಚ್ಚು ನಡೆದಾಡುತ್ತಿರಿ.

-ಮದ್ಯಪಾನ, ಧೂಮಪಾನದಿಂದ ದೂರವಿರಿ.

-ತಂಪಾದ ಗಾಳಿಯಿಂದ ದೂರವಿರಿ.

-ಪ್ರತಿದಿನ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುತ್ತೀರಿ.

-ಅಪಘಾತಗಳನ್ನು ತಪ್ಪಿಸಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read