ಸ್ವಂತ ಮನೆ ಹೊಂದಲು ಅನುಸರಿಸಿ ಈ ಉಪಾಯ

ಜಾತಕದಲ್ಲಿ ಮಂಗಳ ಅಥವಾ ಶನಿ ಗ್ರಹದ ದೋಷವಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪಂಡಿತರು ಜಾತಕ ನೋಡಿ ಯಾವಾಗ ಸುಖ ಪ್ರಾಪ್ತಿಯಾಗಲಿದೆ ಎಂಬುದನ್ನು ಹೇಳುತ್ತಾರೆ. ಮೊದಲು ಸ್ವಂತ ಮನೆ ಇರಲಿ. ನಂತ್ರ ಬೇರೆಯದರ ಬಗ್ಗೆ ಕನಸು ಕಾಣಿ ಎಂದು ಹಿರಿಯರು ಹೇಳ್ತಾರೆ. ಅನೇಕರು ಸ್ವಂತ ಮನೆ ಮಾಡುವ ಕನಸು ಕೂಡ ಕಾಣ್ತಾರೆ. ಆದ್ರೆ ಕನಸು ಕನಸಾಗಿಯೇ ಇರುತ್ತೆ.

ಸ್ವಂತ ಮನೆ ಕಾಣುವ ಆಸೆಯಿದ್ದು, ಆರ್ಥಿಕ ಸ್ಥಿತಿ ಸರಿಯಿಲ್ಲವೆಂದಾದ್ರೆ ಚಿಂತೆ ಬೇಡ. ಒಂದು ಉಪಾಯವನ್ನು ಅನುಸರಿಸಿದ್ರೆ ಸಾಕು. ಇದೊಂದೆ ಉಪಾಯದಿಂದ ನಿಮ್ಮ ದೊಡ್ಡ ಕನಸು ಸುಲಭವಾಗಿ ಈಡೇರಲಿದೆ.

ಬೇವಿನ ಮರದ ಕೊಂಬೆಯಿಂದ ಸಣ್ಣ ಮನೆಯನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ದಾನ ಮಾಡಿ. ಇದ್ರಿಂದ ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ಣಗೊಳ್ಳಲಿದೆ. ಯಾವುದೇ ಸಮಸ್ಯೆ ಬರದೆ ನಿಮ್ಮ ಕೆಲಸ ಸುಲಭವಾಗಲಿದೆ. ಆದಷ್ಟು ಬೇಗ ನೀವು ಸ್ವಂತ ಮನೆಯ ಮಾಲೀಕರಾಗಲಿದ್ದೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read